ನಾಳೆ ಮಧ್ಯಾಹ್ನ 2:35 ಕ್ಕೆ ಚಂದ್ರಯಾನ-3 ಉಡಾವಣೆ : ತಿರುಪತಿ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಆಗಮಿಸಿದ ಇಸ್ರೋ ವಿಜ್ಞಾನಿಗಳು

ಆಂಧ್ರ ಪ್ರದೇಶ : ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) (ISRO - Indian Space Research Organisation) ವಿಜ್ಞಾನಿಗಳ ತಂಡವು ಪ್ರಾರ್ಥನೆ ಸಲ್ಲಿಸಲು ಚಂದ್ರಯಾನ-3 ರ ಕ್ಷೀಪಣಿ ಮಾದರಿಯೊಂದಿಗೆ ತಿರುಪತಿ ವೆಂಕಟೇಶ್ವರ್ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಚಂದ್ರಯಾನ-3 ನಾಳೆ (ಜುಲೈ 14…

0 Comments
error: Content is protected !!