BREAKING : ODI CRICKET : ವಿಂಡಿಸ್ ವಿರುದ್ದ ಭಾರತಕ್ಕೆ 200 ರನ್‌ಗಳ ಭರ್ಜರಿ ಗೆಲುವು, ಸರಣಿ ಜಯ..!!

ವೆಸ್ಟ್ ಇಂಡೀಸ್ ನ ಟರೌಬಾದಲ್ಲಿ ನಡೆದ ಮೂರನೇ ಎಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ವಿಂಡೀಸ್ ವಿರುದ್ದ 200 ರನ್ನುಗಳ ಬ್ರಹತ್ ಗೆಲುವು ಸಾಧಿಸಿತು. ಇದರೊಂದಿಗೆ ಮೂರು ಎಕದಿನ ಪಂದ್ಯಗಳ ಸರಣಿಯನ್ನು ಭಾರತ 2-1 ರಿಂದ ಕೈವಶ ಮಾಡಿಕೊಂಡಿತು. ಟಾಸ್…

0 Comments
error: Content is protected !!