JOB ALERT : ನೀವು ಉದ್ಯೋಗಕ್ಕಾಗಿ ಅರಸುತ್ತಿದ್ದಾರೆ, ಇಲ್ಲಿದೆ ಮಾಹಿತಿ..!!
ಕೊಪ್ಪಳ : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ "ವಾಕ್ ಇನ್ ಇಂಟರ್‌ವ್ಯೂ"ವನ್ನು ಆಗಸ್ಟ್ 04ರ ಬೆಳಿಗ್ಗೆ 10.30 ರಿಂದ 2.30ರವರೆಗೆ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನಡೆಯಲಿದೆ. ಗುರುಕುಲ ಸಾಫ್ಟ್ವೇರ್ ಸಲ್ಯೂಷನ್ ಪ್ರವೇಟ್ ಲಿ, ಕೊಪ್ಪಳ ಮತ್ತು ಎನ್.ಒ.ಸಿ.…