BIG UPDATE : ಸೂರ್ಯಯಾನ-1ರ ಕುರಿತು ಹೊಸದೊಂದು ಮಾಹಿತಿ ಹಂಚಿಕೊಂಡ ಇಸ್ರೋ..!!

ಬೆಂಗಳೂರು : ಸೂರ್ಯಯಾನ-1ರ ಭಾಗವಾಗಿ ನಿನ್ನೆ ಆದಿತ್ಯ-L1 ಉಪಗ್ರಹ ಉಡಾವಣೆ ಮಾಡಲಾಗಿತ್ತು.ಈ ಉಡಾವಣೆ ಕಾರ್ಯ ಯಶಸ್ವಿ ಕೂಡ ಆಗಿತ್ತು. ಇದರ ಬೆನ್ನಲ್ಲೇ ಆದಿತ್ಯ-ಎಲ್1 ಉಪಗ್ರಹದ ಬಗ್ಗೆ ಇಸ್ರೋದಿಂದ ಹೊಸದೊಂದು ಅಪ್‌ಡೇಟ್‌ ನೀಡಲಾಗಿದೆ. ಅದೇ ಉಪಗ್ರಹವು ಆರೋಗ್ಯಕರವಾಗಿದೆ ಹಾಗೂ ತನ್ನ ಕಾರ್ಯವನ್ನು ನಿರಂತರವಾಗಿ…

0 Comments

Breaking : ಇಸ್ರೋ ಕೇಂದ್ರಕ್ಕೆ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ, ನಾಡಿದ್ದು ಪ್ರಧಾನಿ ಮೋದಿ ಭೇಟಿ.!!

ಬೆಂಗಳೂರು : "ಚಂದ್ರಯಾನ-3" ಯಶಸ್ವಿಯಾದ ಹಿನ್ನೆಲೆಯಲ್ಲಿ ಇಸ್ರೋ ಕೇಂದ್ರಕ್ಕೆ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ ನೀಡಲಿದ್ದಾರೆ. ನಾಡಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭೇಟಿಯಾಗಲಿದ್ದಾರೆ. "ಚಂದ್ರಯಾನ-3" ಸಾಫ್ಟ್ ಲ್ಯಾಂಡಿಂಗ್ ಆದ ಬೆನ್ನಲ್ಲೇ, ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವ ಸಲುವಾಗಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು…

0 Comments

BIG BREAKING : ಚಂದ್ರಯಾನ -3 ಯಶಸ್ವಿ : ಭಾರತ ಈಗ ಚಂದ್ರನ ಮೇಲೆ..!!

ಭಾರತ ಈಗ ಚಂದ್ರನ ಮೇಲೆ ಎಂದ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್‌ ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾನ್) ಒಳಗೊಂಡಿರುವ ಎಲ್‌ಎಂ ಇಂದು ಸಂಜೆ 6:05 ಕ್ಕೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಟಚ್‌ಡೌನ್ ಮಾಡಿದೆ. ಇಸ್ರೋ ವಿಜ್ಞಾನಿಗಳ ಸತತ…

0 Comments

BIG BREAKING : ಚಂದ್ರನ ಲ್ಯಾಂಡ್‌ ಆಗುತ್ತಿರುವ ವಿಕ್ರಮ್‌ ಲ್ಯಾಂಡರ್‌ನ ನೇರ ಪ್ರಸಾರ..!!

ಚಂದ್ರಯಾನ-3ರ ಅತೀ ಕೂತುಹಲಕಾರಿಯಾಗಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯಲಿದ್ದು, ಅದರ ನೇರ ಪ್ರಸಾರವು ಇಸ್ರೋ ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವಿಕ್ಷೀಸಬಹುದು. https://www.youtube.com/watch?v=DLA_64yz8Ss

0 Comments

BREAKING : “ಚಂದ್ರಯಾನ-3ರ” ವಿಜ್ಞಾನಿಗಳ ಪರಿಶ್ರಮ ಯಶಸ್ವಿ ಆಗಲಿ ಎಂದು ಸಿಎಂ ಸಿದ್ದು ಟ್ವೀಟ್‌..!!

ಬೆಂಗಳೂರು : "ಕೋಟ್ಯಂತರ ಭಾರತೀಯರು ಕಾತುರದಿಂದ ಕಾಯುತ್ತಿರುವ ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿಯಲಿ, ಆ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿಗಳ ದಶಕಗಳ ಪರಿಶ್ರಮ ಕೈಗೂಡಲಿ ಎಂದು ಹಾರೈಸುತ್ತೇನೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

0 Comments

“ಚಂದ್ರಯಾನ 3” ಯಶಸ್ವಿ ಉಡಾವಣೆ : ಹೊಸದೊಂದು ಮೈಲಿಗಲ್ಲು ಸಾಧಿಸಿದ ಇಸ್ರೋ..!!

https://youtu.be/sf2MKmVYTIk ಆಂಧ್ರ ಪ್ರದೇಶ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation-ISRO) ತನ್ನ ಇತಿಹಾಸದಲ್ಲಿ ಹೊಸದೊಂದು ಮೈಲಿಗಲ್ಲು ಸಾಧಿಸಿದೆ. ಚಂದ್ರಯಾನ 3 ಉಡಾವಣೆ ಯಶಸ್ವಿಯಾಗಿದ್ದು, ಮೂಲಕ ನಭೋ ಮಂಡಲರದಲ್ಲಿ ಭಾರತದ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಆಂಧ್ರದ ಶ್ರೀಹರಿಕೋಟಾದ…

0 Comments
error: Content is protected !!