BIG NEWS : ನಟ ಪ್ರಕಾಶ್ ರಾಜ್ ಮತ್ತೊಂದು ಟ್ವೀಟ್ : ಟ್ರೋಲರ್ಸ್ಗೆ ಖಡಕ್ ಉತ್ತರ..!!
"ಚಂದ್ರಯಾನ-3" ಆರಂಭದ ಬಳಿಕ ಬಹುಬಾಷ ನಟ ಪ್ರಕಾಶ್ ರಾಜ್ ವಿವಾದಾತ್ಮಕ ಟ್ವಿಟ್ ಮಾಡಿದ್ದರು. ಅದು ಭಾರೀ ವೈರಲ್ ಆಗಿತ್ತು. ಅನೇಕರು ಇವರ ಟ್ವೀಟ್ ನೋಡಿ ತರಾಟೆ ತಗೆದುಕೊಂಡಿದ್ದರು. ಅದರಲ್ಲಿ ಮಲಯಾಳಿ ಚಾಯ್ ವಾಲಾ ಪೋಟೋ ಶೇರ್ ಮಾಡಿದ್ದರು. ಇದೀಗ ಚಂದ್ರಯಾನ ಯಶಸ್ವಿ…
0 Comments
25/08/2023 8:58 am