BREAKING : PSI ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್..! : ಏನೀದು ಮಾಹಿತಿ…
ಬೆಂಗಳೂರು : ಮುಂದಿನ ಎರಡು ವರ್ಷ "PSI" "ಪಿಎಸ್‌ಐ" ನೇಮಕಾತಿ ಇಲ್ಲ ನಡೆಯುವುದಿಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮುಂದಿನ ಎರಡು ವರ್ಷ ಪಿಎಸ್ ಐಗಳ ನೇಮಕಾತಿ ಸಾಧ್ಯವಿಲ್ಲ ಸದ್ಯ ಪಿಎಸ್‌ಐ ನೇಮಕಾತಿ…
0 Comments
07/08/2023 8:25 am