ಟೊಮೇಟೊ ಹಣ್ಣನ್ನು ಕನ್ನಡದಲ್ಲಿ ಏನೆಂದು ಕರೆಯುತ್ತಾರೆ ಗೊತ್ತ? : ಟೊಮೇಟೊ ಹಣ್ಣಿನ ಮೂಲ ಇತಿಹಾಸ ಇಲ್ಲಿದೆ ನೋಡಿ…!!
ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಟೊಮೇಟೊ ಮಾರಾಟವಾಗಿದ್ದು, ಎಲ್ಲರ ಹುಬ್ಬೇರಿಸುವಂತೆ ಟೊಮೇಟೋ ಮಾಡಿದೆ. ಇತ್ತೀಚೆಗೆ ಒಂದು ಕೆಜಿ ಟೊಮೇಟೊಗೆ 150ಕ್ಕಿಂತಲೂ ಹೆಚ್ಚು ಬೆಲೆ ಇದೆ ಎನ್ನಲಾಗಿದೆ. ಇಂತಹ ಟೊಮೇಟೋ ಹಣ್ಣನ್ನು ನಾವು ನಮ್ಮ ಮಾತೃಭಾಷೆ ಕನ್ನಡದಲ್ಲಿ ಸಾಮಾನ್ಯವಾಗಿ ನಾವು ಟೊಮೇಟೊ ಅಂತಲೂ ಕೆರಯುತ್ತೇವೆ.…
0 Comments
11/07/2023 5:27 pm