ತಳಕಲ್‌ನಲ್ಲಿ ವೀರ ಜ್ಯೋತಿ ಯಾತ್ರೆಗೆ ಪೂಜೆ ಸಲ್ಲಿಕೆ

ಕುಕನೂರು: ಕಿತ್ತೂರಿನ ವೀರ ರಾಣಿ ಚನ್ನಮ್ಮರ ಜಯಂತಿಯ ಅಂಗವಾಗಿ ಕಿತ್ತೂರು ಉತ್ಸವ ಹಮ್ಮಿಕೊಳ್ಳಲಗಿದ್ದು, ಉತ್ಸವದ ಪ್ರಯುಕ್ತ ವೀರ ಜ್ಯೋತಿ ಎಂಬ ರಥಯಾತ್ರೆಯು ತಳಕಲ್ ಗ್ರಾಮಕ್ಕೆ ಆಗಮಿಸಿದಾಗ ಗ್ರಾಮಸ್ಥರು ವೀರ ಜ್ಯೋತಿ ಯಾತ್ರಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವೀರನಗೌಡ ಮಾಲಿಪಾಟೀಲ ಮಾತನಾಡಿ…

0 Comments
error: Content is protected !!