ಸಂಸ್ಥೆ: ಕರ್ನಾಟಕ ಹೈ ಕೋರ್ಟ್
ಹುದ್ದೆ: ಸಿವಿಲ್ ನ್ಯಾಯಾಧೀಶ
ಒಟ್ಟು ಹುದ್ದೆ: 57
ವಿದ್ಯಾರ್ಹತೆ: ಪದವಿ
ವೇತನ: ತಿಂಗಳಿಗೆ 27,700 ರಿಂದ 44,770 ರೂ.
ವಯೋಮಿತಿ: ಕರ್ನಾಟಕ ಹೈಕೋರ್ಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಏಪ್ರಿಲ್ 10, 2023ಕ್ಕೆ ಗರಿಷ್ಠ 35 ವರ್ಷ.
ಅರ್ಜಿ ಶುಲ್ಕದ ವಿವರ: SC/ST/ಪ್ರವರ್ಗ-1 ಅಭ್ಯರ್ಥಿಗಳು- 500 ರೂ.
ಸಾಮಾನ್ಯ/ ಪ್ರವರ್ಗ-2ಎ/ 2ಬಿ/3ಎ/ 3ಬಿ ಅಭ್ಯರ್ಥಿಗಳು- 1000 ರೂ.
ಪಾವತಿಸುವ ಬಗೆ- ಆನ್ಲೈನ್/ ಚಲನ್.
ವಯೋಮಿತಿ ಸಡಿಲಿಕೆ: SC/ST ಅಭ್ಯರ್ಥಿಗಳು- 3 ವರ್ಷ
ಇನ್-ಸರ್ವೀಸ್ ಅಭ್ಯರ್ಥಿಗಳು- 5 ವರ್ಷ
ಇನ್- ಸರ್ವೀಸ್ (SC/ST) ಅಭ್ಯರ್ಥಿಗಳು- 8 ವರ್ಷ.
ಉದ್ಯೋಗದ ಸ್ಥಳ: ಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 10
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ : #https://karnatakajudiciary.kar.nic.in/