ಸಂಸ್ಥೆ: ಕರ್ನಾಟಕ ತೈಲ ಒಕ್ಕೂಟ ರಾಯಚೂರು
ಹುದ್ದೆ: ಎಕ್ಸಿಕ್ಯೂಟಿವ್, ಅಸಿಸ್ಟೆಂಟ್, ಫೀಲ್ಡ್ ಆಫೀಸರ್
ಒಟ್ಟು ಹುದ್ದೆ: 16
ವಿದ್ಯಾರ್ಹತೆ: ಬಿ.ಎಸ್ಸಿ, ಎಂಎಸ್ಸಿ (ಅಗ್ರಿ)
ವೇತನ: ತಿಂಗಳಿಗೆ 33,450 ರಿಂದ 62,600 ರೂ.
ವಯೋಮಿತಿ: ಅಭ್ಯರ್ಥಿಗಳ ವಯಸ್ಸು 28- 35 ವರ್ಷ
ವಯೋಮಿತಿ ಸಡಿಲಿಕೆ: SC/ST/ ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
ಪ್ರವರ್ಗ- 2ಎ, 2ಬಿ, 3ಎ & 3ಬಿ ಅಭ್ಯರ್ಥಿಗಳು- 3 ವರ್ಷ.
ಉದ್ಯೋಗದ ಸ್ಥಳ: ರಾಯಚೂರು
ಅರ್ಜಿ ಶುಲ್ಕ: SC,ST ಪ್ರವರ್ಗ-1 ಮತ್ತು PH ಅಭ್ಯರ್ಥಿಗಳು-500 ರೂ.
ಉಳಿದ ಎಲ್ಲಾ ಅಭ್ಯರ್ಥಿಗಳು- 1000 ರೂ.
ಪಾವತಿಸುವ ಬಗೆ- ಡಿಮ್ಯಾಂಡ್ ಡ್ರಾಫ್ಟ್/ ಪೇ ಆರ್ಡರ್.
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಸಂದರ್ಶನ
ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 15
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ : https://kofraichur.com/about-us/