ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನೂ ಕೇಲವೇ ದಿನಗಳು ಬಾಕಿ ಉಳಿದಿದ್ದು, ಇದೀಗ ಎಲ್ಲಾ ರಾ ಜಕೀಯ ಪಕ್ಷಗಳು ಭರ್ಜರಿ ತಯಾರಿ ಮಾಡಿಕೊಂಡಿವೆ. ಅದರಂತೆ ರಾಜ್ಯದ ಪ್ರಮುಖ ಪಕ್ಷವಾದ ಕಾಂಗ್ರೆಸ್ ಕೂಡ ಭರ್ಜರಿ ತಯಾರಿ ನಡೆಸುತ್ತಿದೆ. ಈಗಾಗಲೇ ಕಾಂಗ್ರೆಸ್ ಪಾರ್ಟಿಯೂ ನಾಲ್ಕು ಪಟ್ಟಿಗಳನ್ನು ಪ್ರಕಟಿಸಿದೆ. ಇದೀಗ ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಎಐಸಿಸಿ ಇದೀಗ ನಾಲ್ವರು ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿ ಆದೇಶಿಸಿದೆ.
ಈ ಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳ ಹೀಗಿದ್ದಾರೆ.
1) ಕೆ ಆರ್ ಪುರಂ ವಿಧಾನಸಭಾಕ್ಷೇತ್ರ :- ಡಿಕೆ ಮೋಹನ್ ಬಾಬು
2) ಪುಲಿಕೇಶಿನಗರ ವಿಧಾನಸಭಾಕ್ಷೇತ್ರ :– ಎ.ಸಿ ಶ್ರೀನಿವಾಸ್
3) ಮುಳಬಾಗಿಲು ವಿಧಾನಸಭಾಕ್ಷೇತ್ರ :- ಡಿ,ಸಿ ಮುದ್ದು ಗಂಗಾಧರ್
4) ಶಿಗ್ಗಾಂವಿ ವಿಧಾನಸಭಾಕ್ಷೇತ್ರ :- ಯಾಸಿರ್ ಅಹಮದ್ ಖಾನ್