Viral : ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ಗೆ ರಕ್ತದಲ್ಲಿ ಪತ್ರ ಬರೆದ ಕೊಪ್ಪಳದ ಯುವಕ..!!

You are currently viewing Viral : ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ಗೆ ರಕ್ತದಲ್ಲಿ ಪತ್ರ ಬರೆದ ಕೊಪ್ಪಳದ ಯುವಕ..!!

ಕೊಪ್ಪಳ : ಆಮ್‌ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿರುವ ಎಂ. ಕೆ ಸಾಹೇಬ್ ನಾಗೇಶನಹಳ್ಳಿ ಅವರಿಗೆ ಜಿಲ್ಲೆಯ ಶರಣಪ್ಪ ಅರಕೇರಿ ಎಂಬಾತ ತನ್ನ ರಕ್ತದಲ್ಲಿ ಪತ್ರವೊಂದನ್ನು ಬರೆದಿದ್ದಾನೆ. ಈ ಪತ್ರದಲ್ಲಿ ಅಂತಹದ್ದೇನೀದೆ? ಎಂದು ನೋಡಿದಾಗ ಆವ್ಯಕ್ತಿಯ ಮುಂದಾಲೋಚನೆ ಆಮ್‌ ಆದ್ಮಿ ಪಕ್ಷದ ಮೇಲಿನ ನಂಬಿಕೆ ಎದ್ದುಕಾಣುತ್ತಿದೆ. ‘ನೀವು ಗೆದ್ದು ಸರಕಾರ ರಚಿಸಿದರೆ, ಯುವಕರಿಗೆ ಭಾರತೀಯ ಸೈನ್ಯೆಕ್ಕೆ ಸೇರುವವರು ಸಾವಿರಾರು ಯುವಕರಿದ್ದಾರೆ ಅಂತವರಿಗಾಗಿ ಉಚಿತ ತರಬೇತಿ ಕೇಂದ್ರಗಳು ಸೇರಿದಂತೆ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕೇಂದ್ರಗಳು ಹಾಗೂ ರಾಜ್ಯದಲ್ಲಿ ಉತ್ತಮ ಶಿಕ್ಷಣಕ್ಕಾಗಿ ನಿಮ್ಮ ಸರ್ಕಾರ ಮೊದಲ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾನೆ.

Leave a Reply

error: Content is protected !!