ಇಳಕಲ್: ಸಾರ್ವತ್ರೀಕ ವಿಧಾನಸಭಾ ಚುನಾವಣೆ ಹಿನ್ನಲೆ ಕೆ.ಆರ್.ಪಿ.ಪಕ್ಷದ ಅಭ್ಯರ್ಥಿ ಎಸ್.ಆರ್.ನವಲಿ ಹಿರೇಮಠ ಅವರು ಇಲಕಲ್ ನಗರದ ವಾರ್ಡ್ ನಂ 04ರ, ಹೊಸಪೇಟೆ ಗಲ್ಲಿಯಲ್ಲಿ ಮನೆ ಮನೆ ತೆರಳಿ ಮತಯಾಚನೆ ಮಾಡಿದರು. ಇಆ ಸಂದರ್ಭದಲ್ಲಿ ಪಕ್ಷದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಅಭ್ಯರ್ಥಿಗೆ ಹೂ ಮಳೆ ಗೈದು ಸ್ವಾಗತಿಸಿದರು.
ಪಕ್ಷದ ಮುಖಂಡರಾದ ಎಂ. ಎಸ್.ಪಾಟೀಲ್, ಮಹಾಂತೇಶ ಅಂಗಡಿ,ಬಸವರಾಜ ತಾಳಿಕೋಟಿ,ಯುವ ಮುಖಂಡರಾದ ಮಾರ್ಕಂಡೇಯ್ಯ ಪಗಡೇಕಲ್ಲ,ಶ್ರೀಕಾಂತ ಶೀಲವಂತರ, ರಾಘವೇಂದ್ರ ಭೋಗಂ, ರಾಘವೇಂದ್ರ ಪಗಡೇಕಲ್ಲ,
ಚಂದ್ರು ಯಂಗಾಲಿ, ನಾಗರಾಜ ರಾಹುತ್, ಮಂಜುನಾಥ ಮಿಣಜಿಗಿ,ಪಟೇಲ್, ಮಾದಗುಂಡಿ, ಶ್ರೀಧರ್ ರೊಡ್ಡಾ, ಹಾಗೂ ಓಣಿಯ ಯುವಕರು, ಕಾರ್ಯಕರ್ತರು ಹಾಗೂ ಇತರರಿದ್ದರು.