ಕುಷ್ಠಗಿ ಹತ್ತಿರ ಭೀಕರ ರಸ್ತೆ ಅಪಘಾತ ಸ್ಥಳದಲ್ಲಿಯೇ ಆರು ಜನ ಸಾವು


ಕುಷ್ಠಗಿ :ಲಾರಿ ಹಾಗೂ ಕಾರಿನ ನಡುವೆ ರಸ್ತೆ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಆರು ಜನ ಸಾವನ್ನಪ್ಪಿದ ಘಟನೆ ಕುಷ್ಠಗಿ ತಾಲೂಕಿನ ಕಲಕೇರಿ ಬಳಿಯ ರಾಷ್ಟಿçÃಯ ಹೆದ್ದಾರಿ-೫೦ರಲ್ಲಿ ನೆಡೆದಿದೆ.
ಕಾರನ ಟಾಯರ್ ಸ್ಪೋಟಗೊಂಡು ಚಾಲಕ ನಿಯಂತ್ರಣ ತಪ್ಪಿ ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದೆ. ಲಾರಿಯ ಮುಂಭಾಗದಲ್ಲಿ ಬಂದ ಕಾರು ಸಂಪೂರ್ಣವಾಗಿ ಲಾರಿಯ ಕೆಳೆಗೆ ಸಿಕ್ಕಿಕೊಂಡಿದೆ.
ಸ್ಥಳಕ್ಕೆ ಕುಷ್ಠಗಿ ಪೋಲಿಸ್ ಠಾಣೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

error: Content is protected !!