ಅರ್ಜಿ ಸಲ್ಲಿಕೆ ಆರಂಭ:- ಜೂನ್ 16 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಿಲ್ಲ ಫಲಾನುಭವಿ ಅಥವಾ ಪತಿ ತೆರಿಗೆ ಪಾವತಿಸುತ್ತಿದ್ದರೆ ಗ್ಯಾರಂಟಿಗೆ ಅನರ್ಹವಾಗಲಿದೆ. ಅರ್ಜಿ ಸಲ್ಲಿಕೆ ಸಂಪೂರ್ಣ ಉಚಿತವಾಗಿದ್ದು, ಹೆಚ್ಚಿನ ಮಾಹಿತಿಉಗೆ ಸಹಾಯವಾಣಿ ಸಂಖ್ಯೆ: 1902
ಬೇಕಿರುವ ವಿವರ
*ಫಲಾನುಭವಿ ಹಾಗೂ ಪತಿಯ ಆಧಾರ್, ಬ್ಯಾಂಕ್ ಖಾತೆ ಮಾಹಿತಿ
*ಎಲ್ಲಿ ಅರ್ಜಿ ಸಲ್ಲಿಸಬಹುದು?
*ಗ್ರಾಮ ಒನ್/ಬೆಂಗಳೂರು ಒನ್/ಕರ್ನಾಟಕ ಒನ್
*ಸೇವಾಸಿಂಧು ಪೋರ್ಟಲ್
#https://sevasindhugs.karnataka.gov.in