ಹೊನ್ನಾವರ : ತಾಲೂಕಿನ ವೆಂಕಟರಮಣ ದೇವಸ್ಥಾನ. ರಥಬಿದಿ ಹತ್ತಿರ ಪ್ರಶಾಂತ ಚಂದ್ರಹಾಸ ಶೇಟ ಎಂಬುವರ ಮನೆಯಲ್ಲಿ ದೊಡ್ಡ ಗಾತ್ರದ ತೆಂಗಿನ ಮರ ಮನೆಯ ಬಿದ್ದಿದ್ದು, ಯಾರಿಗೂ ಜೀವ ಹಾನಿ ಅಗಿಲ್ಲಾ ಭಾರೀ ಅನಾಹುತ ಒಂದು ತಪ್ಪಿದೆ. ಅಂದಜು 40 ಸಾವಿರ ಹಾನಿಯಾಗಿದ್ದು, ಮನೆ ಬಾಡಿಗೆದಾರರಿಗೆ ಯಾವ ಅನಾಹುತ ಅಗಿಲ್ಲಾ ಎಂದು ತಿಳಿದು ಬಂದಿದೆ.
ಅದೆ ರೀತಿ ತೆಂಗಿನ ಮರಗಳು ಕೂಡ ಬೆರೆ ಬೆರೆ ಮನೆಯ ಮೇಲೆ ಇದ್ದು, ಯಾವ ಹೊತ್ತಿನಲ್ಲಿ ಮನೆಯ ಬಿಳುತ್ತದೆ ಎಂಬ ಅತಂಕದಲ್ಲಿ ಬಾಡಿಗೆದಾರರು ಭಯಭೀತರಾಗಿದ್ದಾರೆ ಅದಷ್ಟು ಬೆಗೆ ತೆಂಗಿನ ಮರ ತೆಗಿಸಲು ಪಟ್ಟಣ ಪಂಚಾಯಿತಗೆ ಮನೆಯ ಮಾಲಿಕ ಪ್ರಶಾಂತ ಚಂದ್ರಹಾಸ ಶೇಟ ಅವರು ಅರ್ಜಿಸಲಿಸಿದ್ದಾರೆ ಎನ್ನಲಾಗಿದೆ.