ಅಮರನಾಥ ಯಾತ್ರೆಯಲ್ಲಿ ಅಮೇರಿಕಾದ ಪ್ರಜೆಗಳು ಭಾಗಿ ; ಯಾತ್ರೆ ಬಗ್ಗೆ ಹೇಳಿದ್ದೇನು ಗೊತ್ತಾ?, ಈ ವಿಡಿಯೋ ನೋಡಿ…!!

You are currently viewing ಅಮರನಾಥ ಯಾತ್ರೆಯಲ್ಲಿ  ಅಮೇರಿಕಾದ ಪ್ರಜೆಗಳು ಭಾಗಿ ; ಯಾತ್ರೆ ಬಗ್ಗೆ ಹೇಳಿದ್ದೇನು ಗೊತ್ತಾ?, ಈ ವಿಡಿಯೋ ನೋಡಿ…!!

ಉತ್ತರಖಂಡ ಹಾಗೂ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಹಿಂದೂಗಳ ಪವಿತ್ರ ಯಾತ್ರೆ “ಅಮರನಾಥ ಯಾತ್ರೆಯೂ” ಇದೀಗ ಸ್ಥಗಿತಗೊಂಡಿದ್ದು, ಕೆಲವು ದಿನಗಳ ಹಿಂದೆ ಅಮೇರಿಕಾದ ಕ್ಯಾಲಿಪೊರ್ನಿಯಾ ಪ್ರಜೆಗಳು ಈ ಯ್ತರೆಗೆ ಭಾಗಿದ್ದು, ಈ ಪವಿತ್ರ ಹಿಂದೂಗಳ ಯಾತ್ರೆ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಅದರ ವಿಡಿಯೋ ತುಣಕ್ಕೊಂದು ಇಲ್ಲಿದೆ ನೋಡಿ….

“ಸ್ವಾಮಿ ವಿವೇಕಾನಂದರು ಅಮರನಾಥ ಯಾತ್ರೆಗೆ ಬಂದರು, ಅವರು ಬಹಳ ಮುಖ್ಯವಾದ ಅನುಭವವನ್ನು ಹೊಂದಿದ್ದರು. ನನಗೆ 40 ವರ್ಷಗಳ ಹಿಂದಿನ ವಿಚಾರದ ಬಗ್ಗೆ ತಿಳಿದಿದೆ. ಇದು ಅಸಾಧ್ಯವೆಂದು ತೋರುತ್ತದೆ ಮತ್ತು ಇಲ್ಲಿಗೆ ಬರುವುದು ನಮ್ಮ ಕನಸಾಗಿತ್ತು. ಆದರೆ ಭೋಲೆನಾಥನ ಕೃಪೆಯಿಂದ ಎಲ್ಲವೂ ನೆರವೇರಿತು. ಒಟ್ಟಿಗೆ ನಾವು ಇಲ್ಲಿದ್ದೇವೆ. ನಮಗೆ ಹೇಗೆ ಅನಿಸುತ್ತದೆ ಎಂಬುದನ್ನು ನಾವು ವಿವರಿಸಲು ಸಾಧ್ಯವಿಲ್ಲ” ಎಂದು ತಿಳಿಸಿದರು.

Leave a Reply

error: Content is protected !!