ಇಂದು “ಕರುನಾಡ ಚಕ್ರವರ್ತಿ” ಡಾ. ಶಿವರಾಜ್‌ ಕುಮಾರ್‌ ಅವರ ಜನ್ಮದಿನ : ಇಲ್ಲಿವರೆಗೆ ನಟಿಸಿರುವ ಚಿತ್ರಗಳ ಸಂಪೂರ್ಣ ಮಾಹಿತಿ…!!

You are currently viewing ಇಂದು “ಕರುನಾಡ ಚಕ್ರವರ್ತಿ” ಡಾ. ಶಿವರಾಜ್‌ ಕುಮಾರ್‌ ಅವರ ಜನ್ಮದಿನ : ಇಲ್ಲಿವರೆಗೆ ನಟಿಸಿರುವ ಚಿತ್ರಗಳ ಸಂಪೂರ್ಣ ಮಾಹಿತಿ…!!

ಕನ್ನಡ ಚಿತ್ರರಂಗದ ಕಣ್ಮಣಿ, ಸೋಲಿಲ್ಲದ ಸರದಾರ, ಸಿನಿ ರಸಿಕರ ನೆಚ್ಚಿನ ನಟ ಹಾಗೂ ರಾಜಕುಮಾರ್ ಕುಟುಂಬದ ಮೇರು ಪ್ರತಿಭೆ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ ಕುಮಾರ್‌ ಅವರ ಇಂದು ಜನ್ಮದಿನ ವಿದ್ದು, ಅವರ ಅಸಂಖ್ಯಾತ ಅಭಿಮಾನಿಗಳು ಮತ್ತು ಅವರ ಕುಟುಂಬದವರು ನಟ ಶಿವರಾಜ್‌ ಕುಮಾರ್‌ ಜನುಮ ದಿನದ ಸಂಭ್ರಮದಲ್ಲಿದ್ದಾರೆ. ಮೂರು ದಶಕಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿರುವ ಅವರು ಕನ್ನಡಿಗರ ಮನೆ ಮಾತಾಗಿದ್ದಾರೆ. ಶಿವಣ್ಣನಿಗೆ ಇಂದು 61ನೇ ಜನ್ಮದಿನ ಕನ್ನಡಿಗರಿಗೂ ಸಂಭ್ರಮದ ದಿನ.

ನಟ ಶಿವಣ್ಣ ಮೊದಲ ಚಿತ್ರ ಆನಂದ್‌ ಸಿನಿಮಾದಿಂದ ಹಿಡಿದು ಇಲ್ಲಿವರೆಗೆ ನಟಿಸಿರುವ ಚಿತ್ರಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
1 1986 ಆನಂದ್
2 1986 ರಥ ಸಪ್ತಮಿ
3 1987 ಮನ ಮೆಚ್ಚಿದ ಹುಡುಗಿ
4 1988 ಶಿವ ಮೆಚ್ಚಿದ ಕಣ್ಣಪ್ಪ
5 1988 ಸಂಯುಕ್ತ
6 1988 ರಣರಂಗ
7 1989 ಇನ್‌ಸ್ಪೆಕ್ಟರ್ ವಿಕ್ರಂ
8 1989 ಅದೇ ರಾಗ ಅದೇ ಹಾಡು
9 1990 ಆಸೆಗೊಬ್ಬ ಮೀಸೆಗೊಬ್ಬ
10 1990 ಮೃತ್ಯಂಜಯ
11 1991 ಅರಳಿದ ಹೂವುಗಳು
12 1991 ಮೋಡದ ಮರೆಯಲ್ಲಿ
13 1992 ಮಿಡಿದ ಶೃತಿ
14 1992 ಪುರುಷೋತ್ತಮ
15 1992 ಮಾವನಿಗೆ ತಕ್ಕ ಅಳಿಯ
16 1993 ಜಗ ಮೆಚ್ಚಿದ ಹುಡುಗ
17 1993 ಚಿರಬಾಂಧವ್ಯ
18 1993 ಆನಂದಜ್ಯೋತಿ
19 1994 ಗಂಧದಗುಡಿ ಭಾಗ-೨
20 1994 ಮುತ್ತಣ್ಣ
21 1994 ಗಂಡುಗಲಿ
22 1995 ಗಡಿಬಿಡಿ ಅಳಿಯ
23 1995 ಸವ್ಯಸಾಚಿ
24 1995 ಓಂ ಸತ್ಯಮೂರ್ತಿ
25 1995 ಮನ ಮಿಡಿಯಿತು
26 1995 ಸಮರ
27 1995 ದೊರೆ
28 1996 ಇಬ್ಬರ ನಡುವೆ ಮುದ್ದಿನ ಆಟ
29 1996 ಗಾಜನೂರ ಗಂಡು
30 1996 ಶಿವಸೈನ್ಯ
31 1996 ಅಣ್ಣಾವ್ರ ಮಕ್ಕಳು
32 1996 ನಮ್ಮೂರ ಮಂದಾರ ಹೂವೆ
33 1996 ಆದಿತ್ಯ
34 1996 ಜನುಮದ ಜೋಡಿ
35 1997 ಈ ಹೃದಯ ನಿನಗಾಗಿ
36 1997 ಗಂಗಾ ಯಮುನ
37 1997 ಸಿಂಹದ ಮರಿ
38 1997 ಅಮ್ಮಾವ್ರ ಗಂಡ
39 1997 ಮುದ್ದಿನ ಕಣ್ಮಣಿ
40 1997 ರಾಜ
41 1997 ಜೋಡಿ ಹಕ್ಕಿ
42 1997 ಪ್ರೇಮ ರಾಗ ಹಾಡು ಗೆಳತಿ
43 1998 ನಮ್ಮೂರ ಹುಡುಗ
44 1998 ಕುರುಬನ ರಾಣಿ
45 1998 ಅಂಡಮಾನ್
46 1998 ಮಿಸ್ಟರ್ ಪುಟ್ಟಸ್ವಾಮಿ
47 1998 ಭೂಮಿ ತಾಯಿಯ ಚೊಚ್ಚಲ ಮಗ
48 1998 ಗಡಿಬಿಡಿ ಕೃಷ್ಣ
49 1999 ಜನುಮದಾತ
50 1999 ಚಂದ್ರೋದಯ
51 1999 ಎ.ಕೆ.47
52 1999 ವಿಶ್ವ
53 1999 ಹೃದಯ ಹೃದಯ
54 2000 ಪ್ರೀತ್ಸೆ
55 2000 ಹಗಲುವೇಷ
56 2000 ಯಾರೇ ನೀ ಅಭಿಮಾನಿ
57 2000 ಇಂದ್ರಧನುಷ್
58 2000 ಕೃಷ್ಣಲೀಲೆ
59 2000 ದೇವರ ಮಗ
60 2000 ಗಲಾಟೆ ಅಳಿಯಂದ್ರು
61 2000 ಮದುವೆ ಆಗೋಣ ಬಾ
62 2001 ಅಸುರ
63 2001 ಬಹಳ ಚೆನ್ನಾಗಿದೆ
64 2001 ಬಾವ ಭಾಮೈದ
65 2001 ಸುಂದರಕಾಂಡ
66 2001 ಯುವರಾಜ
67 2001 ಜೋಡಿ
68 2002 ಕೋದಂಡರಾಮ
69 2002 ನಿನ್ನೇ ಪ್ರೀತಿಸುವೆ
70 2002 ತವರಿಗೆ ಬಾ ತಂಗಿ
71 2003 ಡಾನ್
72 2003 ಶ್ರೀರಾಮ್
73 2003 ಸ್ಮೈಲ್
74 2003 ನಂಜುಂಡಿ
75 2003 ಚಿಗುರಿದ ಕನಸು
76 2004 ರೌಡಿ ಅಳಿಯ
77 2004 ಸಾರ್ವಭೌಮ
78 2004 ಕಾಂಚನಗಂಗ
79 2005 ರಿಷಿ
80 2005 ರಾಕ್ಷಸ
81 2005 ವಾಲ್ಮೀಕಿ
82 2005 ಜೋಗಿ
83 2005 ಅಣ್ಣ ತಂಗಿ
84 2006 ಅಶೋಕ
85 2006 ತವರಿನ ಸಿರಿ
86 2006 ಗಂಡುಗಲಿ ಕುಮಾರ ರಾಮ
87 2007 ತಾಯಿಯ ಮಡಿಲು
88 2007 ಸಂತ
89 2007 ಗಂಡನ ಮನೆ
90 2007 ಲವ ಕುಶ
91 2008 ಸತ್ಯ ಇನ್ ಲವ್
92 2008 ಬಂಧು ಬಳಗ
93 2008 ಮಾದೇಶ
94 2008 ಪರಮೇಶ ಪಾನ್‌ವಾಲಾ
95 2009 ನಂದ
96 2009 ಹ್ಯಾಟ್ರಿಕ್ ಹೊಡಿಮಗ
97 2009 ಭಾಗ್ಯದ ಬಳೆಗಾರ
98 2009 ದೇವರು ಕೊಟ್ಟ ತಂಗಿ
99 2010 ಸುಗ್ರೀವ
100 2010 ತಮಸ್ಸು
101 2010 ಮೈಲಾರಿ
102 2011 ಜೋಗಯ್ಯ
103 2011 ಚೆಲುವೆಯೇ ನಿನ್ನ ನೋಡಲು
104 2012 ಶಿವ
105 2012 ಲಕ್ಷ್ಮಿ
106 2013 ಅಂದರ್ ಬಹಾರ್
107 2013 ಕಡ್ಡಿ ಪುಡಿ
108 2013 ಭಜರಂಗಿ
109 2014 ಆರ್ಯನ್ ಆರ್ಯನ್
110 2014 ಬೆಳ್ಳಿ
111 2015 ವಜ್ರಕಾಯ
112 2016 ಕಿಲ್ಲಿಂಗ್ ವೀರಪ್ಪನ್
113 2016 ಶಿವಲಿಂಗ
114 2016 ಸಂತೆಯಲ್ಲಿ ನಿಂತ ಕಬೀರ
115 2017 ಶ್ರೀ ಕಂಠ
116 2017 ಬಂಗಾರ ಸನ್ ಆಫ್ ಬಂಗಾರದ ಮನುಷ್ಯ
117 2017 ಮಾಸ್ ಲೀಡರ್
118 2018 ಟಗರು,
119 2017 ದಿ ವಿಲನ್
119 2017 ಮುಫ್ತಿ
120 2019 ಕವಚ
121 2019 ರುಸ್ತುಂ
122 2019 ಆಯುಷ್ಮಾನ್ ಭವ
123 2020 ದ್ರೋಣ
124 2021 ಭಜರಂಗಿ-2
125 2022 ಜೇಮ್ಸ್ (ಅತಿಥಿ ಪಾತ್ರ)
126 2022 ಬೈರಾಗಿ
127 2022 ವೇದ
128 2023 ಕಬ್ಜ (ಅತಿಥಿ ಪಾತ್ರ)
129 2023 ಜೈಲರ್‌ (ಅತಿಥಿ ಪಾತ್ರ)

Leave a Reply

error: Content is protected !!