ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಇಂದು ವಿಧಾನಸಭೆಯಲ್ಲಿ ಮಹತ್ವದ ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟುಗಳ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿದೆ. ಹೀಗಾಗಿ ಇನ್ಮುಂದೆ ಅನುಮತಿ ಪಡೆಯದೇ SC, ST ಸಮುದಾಯಕ್ಕೆ ಸೇರಿದಂತ ಜಮೀನನ್ನು ಒಂದು ವೇಳೆ ಖರೀದಿಸಿದ್ರೇ, ಅದು ಎಷ್ಟೇ ರ‍್ಷವಾದರೂ ಮೂಲ ಮಂಜೂರಾತಿದಾರರಿಗೆ ಭೂಮಿ ವಾಪಾಸ್ ಆಗಲಿದೆ ಎಂದು ತಿಳಿದು ಬಂದಿದೆ.
ಇಂದು ವಿಧಾನಸಭೆಯಲ್ಲಿ ಮಹತ್ವದ ಅನುಸೂಚಿತ ಜಾತಿ, ಬುಡಕಟ್ಟುಗಳ (ಕೆಲವು ಭೂಮಿಗಳ ರ‍್ಗಾವಣೆ ನಿಷೇಧ) ತಿದ್ದುಪಡಿ ವಿಧೇಕಯವನ್ನು ರಾಜ್ಯ ಸರ್ಕಾರ ಮಂಡಿಸಿತು.
ರ‍್ಕಾರ ಮಂಡಿಸಿದ ತಿದ್ದುಪಡಿ ವಿಧೇಯಕದ ಮೇಲೆ ಸದನದ ಸದಸ್ಯರ ರ‍್ಚೆಯ ನಂತರ, ವಿಪಕ್ಷದ ಸದಸ್ಯರಿಲ್ಲದೇ SC, ST ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ಮಾಡಲಾಗಿದೆ.
ಕಳೆದ 2017ರಲ್ಲಿ ಈ ಕಾಯ್ದೆಗೆ ವಿರುದ್ಧವಾಗಿ ಸುಪ್ರೀಂ ಕರ‍್ಟ್ ತರ‍್ಪು ನೀಡಿತ್ತು. ಆದರೆ, ಮೂಲ ಕಾಯಿದೆಯಲ್ಲಿ ಭೂಮಿ ವಾಪಾಸ್ ಪಡೆಯಲು ಕಾಲಮಿತಿ ನಿಗದಿ ಇಲ್ಲ ಎಂದು ಹೇಳಿತ್ತು. ಈ ತರ‍್ಪಿನಂತೆ ಹಳೆಯ ಭೂಮಿ ಪರಭಾರೆ ಪ್ರಕರಣಗಳು ಕರ‍್ಟ್ ನಲ್ಲಿ ಪರಾಭವ ಆಗುತ್ತಿದ್ದವು. ಈಗ ತಿದ್ದುಪಡಿ ವಿಧೇಯಕ ಅಂಗೀಕಾರವಾದ ಕಾರಣ ಕಾಲಮಿತಿ ರದ್ದಾಗಿದೆ. ಎಷ್ಟು ರ‍್ಷಗಳ ಹಿಂದೆ ಎಸ್ಸಿ, ಎಸ್ಟಿ ಭೂಮಿ ರ‍್ಕಾರದ ಅನುಮತಿ ಪಡೆಯದೇ ಖರೀಗಿದಿಸದರೂ ಮೂಲ ದಲಿತ ಮಾಲೀಕರಿಗೆ ಭೂಮಿ ವಾಪಾಸು ಸಿಗಲಿದೆ ಎಂದು ಈ ಖಾಯ್ದೆ ಹೇಳುತ್ತದೆ.