ಕುಕನೂರು : ರಾಷ್ಟ್ರೀಯ ಹೆದ್ದಾರಿ 67ರ ಬನ್ನಿಕೊಪ್ಪ ಬಳಿ ಇಂದು ಸಂಜೆ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಲ್ಲವಾದರು ಸಹಿತ ಸುಮಾರು 9ಕ್ಕೂ ಹೆಚ್ಚು ಬೈಕುಗಳು ನುಚ್ಚು ನುಚ್ಚುಗಾಗಿವೆ.ಹಾಗೂ ಒಂದು ಕಾರು ಜಖಂ ಗೊಂಡಿದೆ. ಸ್ಥಳಕ್ಕೆ ಕುಕನೂರು ಪೊಲೀಸರು ಭೇಟಿನೀಡಿದ್ದು ಅಪಘಾತಕ್ಕೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
Breaking News : ಬನ್ನಿಕೊಪ್ಪ ಬಳಿಯ ಭೀಕರ ರಸ್ತೆ ಅಪಘಾತ ..!!
