LOCAL EXPRESS : “ಪ್ರಜಾ ವೀಕ್ಷಣೆ” ಡಿಜಿಟಲ್ ಸುದ್ದಿ ಮಾಧ್ಯಮ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹಾರ್ದಿಕ ಸ್ವಾಗತ!

You are currently viewing LOCAL EXPRESS : “ಪ್ರಜಾ ವೀಕ್ಷಣೆ” ಡಿಜಿಟಲ್ ಸುದ್ದಿ ಮಾಧ್ಯಮ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹಾರ್ದಿಕ ಸ್ವಾಗತ!

ಕುಕನೂರು : ವೃತಿ ಪರ ಪತ್ರಕರ್ತರು ಸೇರಿಕೊಂಡು ಪ್ರಾರಂಭ ಮಾಡಿರುವ ಪ್ರಜಾ ವೀಕ್ಷಣೆ (ಇದು ಪ್ರಜಗಳ ಪರ ಹದ್ದಿನ ಕಣ್ಣು) ಎಂಬ ಡಿಜಿಟಲ್ ಸುದ್ದಿ ಮಾದ್ಯಮ ಇಂದು ಲೋಕಾರ್ಪಣೆ ಲೋಕಾರ್ಪಣೆಗೊಳ್ಳಲಿದೆ.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಬಸವರಾಜ ರಾಯರೆಡ್ಡಿ ಅವರು, ಹಾಗೂ ಸನ್ಮಾನ್ಯ ಶ್ರೀಮತಿ ಹೇಮಲತಾ ನಾಯಕ್, ಹಾಗೂ ತಾಲೂಕಿನ ವಿವಿಧ ಗಣ್ಯ ವ್ಯಕ್ತಿಗಳು ಹಾಗು ಜನಪ್ರತಿನಿಧಿಗಳು ಆಗಮಿಸಿ ಲೋಕಾರ್ಪಣೆಗೊಳಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಹಾರ್ದಿಕ ಸ್ವಾಗತ.

Leave a Reply

error: Content is protected !!