BIG BREAKING : ಚಂದ್ರಯಾನ -3 ಯಶಸ್ವಿ : ಭಾರತ ಈಗ ಚಂದ್ರನ ಮೇಲೆ..!!

You are currently viewing BIG BREAKING : ಚಂದ್ರಯಾನ -3 ಯಶಸ್ವಿ : ಭಾರತ ಈಗ ಚಂದ್ರನ ಮೇಲೆ..!!

ಭಾರತ ಈಗ ಚಂದ್ರನ ಮೇಲೆ ಎಂದ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್‌

ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾನ್) ಒಳಗೊಂಡಿರುವ ಎಲ್‌ಎಂ ಇಂದು ಸಂಜೆ 6:05 ಕ್ಕೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಟಚ್‌ಡೌನ್ ಮಾಡಿದೆ. ಇಸ್ರೋ ವಿಜ್ಞಾನಿಗಳ ಸತತ 4 ವರ್ಷಗಳ ಪರಿಶ್ರಮದಿಂದ ಇಂದು ಇಡೀ ಜಗತ್ತೆ ಹೆಮ್ಮ ಪಡುವ ಕಾರ್ಯಕ್ಕೆ ಸಾಕ್ಷಿಯಾಗಿದೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಿ, “ಭಾರತ ಇಂದು ಜಗತ್ತಿಗೆ ತನ್ನ ಶಕ್ತಿ ಏನೆಂದು ತೋರಿಸಿದೆ. ಮುಂದಿನ ದಿನಗಳಲ್ಲಿ ಭಾರತ ನವಯುಗ ಆರಂಭದ ಸೂಚಂಕ್ಯ” ಎಂದು ಹೇಳಿದರು.

Leave a Reply

error: Content is protected !!