ಕುಕನೂರು : ತಾಲೂಕಿನ ಮನ್ನಾಪೂರ ಗ್ರಾಮದ ಹೊರ ವಲಯದಲ್ಲಿ ರವಿವಾರ ತಡ ರಾತ್ರಿ ಸುರಿದ ವ್ಯಾಪಕ ಮಳೆಗೆ ಸುಮಾರು ೧೦೦ ಕ್ಕೂ ಹೆಚ್ಚು ಕುರಿಗಳು ಕೊಚ್ಚಿಹೋಗಿವೆ.
ಮನ್ನಾಪೂರ ಗ್ರಾಮದ ಮುತ್ತಪ್ಪ ದಿಂಡೂರು ಹಾಗೂ ರಾಮಪ್ಪ ಬಸಪ್ಪ ಚಲವಾದಿ ಎಂಬುವರಿಗೆ ಸೇರಿದ ಕುರಿಗಳಾಗಿವೆ.
ಗ್ರಾಮದ ಹೊರ ವಲಯದಲ್ಲಿ ಬಿಡು ಬಿಟ್ಟಿದ ಕುರಿಗಾಹಿಗಳ ೧೦೦ಕ್ಕೂ ಹೆಚ್ಚು ಕುರಿಗಳು ಮಳೆ ನೀರಿನ ಹೊಡೆತಕ್ಕೆ ಹಳ್ಳಕ್ಕೆ ಹರಿದು ಹೋಗಿವೆ. ಇಂದು (ಸೋಮವಾರ) ಬೆಳ್ಳಿಗ್ಗೆಯಿಂದ ಮನ್ನಾಪೂರ ಗ್ರಾಮದ ಹಳ್ಳದಲ್ಲಿ ಹುಡುಕಾಟ ನೆಡೆಸಿದಾಗ ಸುಮಾರು ಕುರಿಗಳು ಸಿಕ್ಕಿದ್ದು, 20ಕ್ಕೂ ಹೆಚ್ಚು ಕುರಿಗಳು ಸತ್ತು ಸ್ಥಿತಿಯಲ್ಲಿ ಪತ್ತೆಯಾಗಿವೆ ಹಾಗೂ ಇನ್ನೂ ಉಳಿದ ಕುರಿಗಳಿಗೆಗಾಗಿ ಕುರಿಗಾಹಿಗಳು ಹಳ್ಳದ ಹರಿವಿನೊಂದಿಗೆ ನಿರಂತವಾಗಿ ಹುಡುಕಾಟವನ್ನು ನಡೆಸಿದ್ದಾರೆ.
LOCAL EXPRESS : ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಭೇಟಿ..!!

GOOD NEWS : ಗುತ್ತಿಗೆದಾರರಿಗೆ ಶುಭ ಸುದ್ದಿ..!!
ಸ್ಥಳಕ್ಕೆ ತಹಶೀಲ್ದಾರ್ ಎಚ್ ಪ್ರಾಣೇಶ್ ಹಾಗೂ ಪಶುವೈದ್ಯಕೀಯ ಅಧಿಕಾರಿಗಳು ಹಾಗೂ ಕಂದಾಯ ನೀರಿಕ್ಷರು ಭೇಟಿ ವರದಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.