ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಕಪ್2023ರ ಸೂಪರ್-4 ಪಂದ್ಯ ಇಂದು ನಡೆಯುತ್ತಿದ್ದು, ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಭರ್ಜರಿ ಶತಕ ಬಾರಿಸಿದ್ದಾರೆ.
ರಾಹುಲ್ ಬ್ಯಾಟ್‌ನಿಂದ 100 ಬಾಲ್ಸ್‌ಗೆ 100 ರನ್ ಬಂದಿದ್ದು, ಅದರಲ್ಲಿ 10 ಪೋರ್, ಎರಡು ಅಮೋಘ ಸಿಕ್ಸ್ ಇವೆ. ಭಾರತ ತಂಡ 48.2 ಓವರ್‌ನಲ್ಲಿ ಎರಡು ವಿಕೆಟ್ ಕಳೆದುಕೊಂಡು 332 ರನ್ ಬಾರಿಸಿದೆ. ಬ್ಯಾಟಿಂಗ್ ಮುಂದುವರಿಸಿದೆ.