ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಕಪ್2023ರ ಸೂಪರ್-4 ಪಂದ್ಯ ಇಂದು ನಡೆಯುತ್ತಿದ್ದು, ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್‌ನಲ್ಲಿ ಎರಡು ವಿಕೆಡ್ ಕಳೆದುಕೊಂಡು, 356 ಬಾರಿಸಿ, ಪಾಕಿಸ್ತಾನ ಗೆಲುವಿಗೆ 357 ರನ್‌ಗಳ ಗುರಿ ನೀಡಿದೆ.
ಭಾರತದ ಪರ ವಿರಾಟ್ ಕೊಹ್ಲಿ 122* ರನ್, ಕೆಎಲ್ ರಾಹುಲ್ 111* ರನ್, ರೋಹಿತ್ ಶರ್ಮಾ 56 ರನ್, ಶುಭಮನ್ ಗಿಲ್ 58 ರನ್ ಬಾರಿಸಿದರು.