BREAKING : ಪಾಕಿಸ್ತಾನದ ವಿರುದ್ದ ಭಾರತಕ್ಕೆ 228 ರನ್ ಗಳ ಭರ್ಜರಿ ಜಯ..!!

You are currently viewing BREAKING : ಪಾಕಿಸ್ತಾನದ ವಿರುದ್ದ ಭಾರತಕ್ಕೆ 228 ರನ್ ಗಳ ಭರ್ಜರಿ ಜಯ..!!

ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಕಪ್‌2023ರ ಸೂಪರ್‌-4 ಪಂದ್ಯ ಇಂದು ನಡೆಯಿತು. ಭಾರತವು ಭರ್ಜರಿ 228 ರನ್ ಗಳ ಗೆಲುವು ಕಂಡಿದೆ.

ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್‌ನಲ್ಲಿ ಎರಡು ವಿಕೆಡ್‌ ಕಳೆದುಕೊಂಡು, 356 ಬಾರಿಸಿ, ಪಾಕಿಸ್ತಾನ ಗೆಲುವಿಗೆ 357 ರನ್‌ಗಳ ಗುರಿ ನೀಡಿತ್ತು. ಈ ಗುರಿಯನ್ನು ತಲುಪುವ ಆತುರದಲ್ಲಿ ಪಾಕಿಸ್ತಾನ ಬ್ಯಾಟರ್ಗಳು ಎಡವಿದ್ದಾರೆ. ಪಾಕ್ ತಂಡ 32 ಓವರ್ ನಲ್ಲಿ 8 ಕಳೆದುಕೊಂಡು 128 ರನ್ ಗಳಸಲಷ್ಟೇ ಶಕ್ತವಾಯಿತು.

ಭಾರತ ಪರ ಕುಲ್ದಿಪ್ ಯಾವದ್ 8 ಬಾಲ್ ಎಸೆದು ಬರೋಬ್ಬರಿ 5 ವಿಕೆಟ್ ಕಬಳಿಸಿದ್ದಾರೆ. ಈ ಗೆಲುವಿಗೆ ಪ್ರಮುಖ ರೂವಾರಿ ಆಗಿದ್ದಾರೆ.

Leave a Reply

error: Content is protected !!