ರೈತರಿಗೆ ನಿರಂತರ 7 ಘಂಟೆ ವಿದ್ಯುತ್ ಸಂಪರ್ಕ ನೀಡವಂತೆ ಹೋರಾಟ.
ಪಟ್ಟಣದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ರೈತರು.
ನರೇಗಲ್ಲ: ಪಟ್ಟಣದ ಸುಟ್ಟಮುತ್ತಲಿನ ಗ್ರಾಮಗಳಿಗೆ ಹಾಗೂ ಪಟ್ಟಣದಲ್ಲಿ ರೈತರ ಹೊಲಗಳಿಗೆ ನಿರಂತವಾಗಿ 7 ಗಂಟೆ ವಿದ್ಯುತ್ ಸಂಪರ್ಕ ಕಲ್ಪಿಸುವ ಒತ್ತಾಯಿಸಿ ಕೆಇಬಿ ಕಚೇರಿ ಮುಂದೆ ಹೋರಾಟ ನಡೆಸಿದ ರೈತರು ಹೊಲಗಳಿಗೆ ಸಂಪರ್ಕ ಇರುವ ಲೈನ್ ನಲ್ಲಿ ನಿರಂತರವಾಗಿ 7 ಘಂಟೆ ವಿದ್ಯುತ್ ಸಂಪರ್ಕ ನೀಡವಂತೆ ಒತ್ತಾಯಿಸಿದ್ದಾರೆ.
ಈ ಸಂಧರ್ಭದಲ್ಲಿ ಮಾತನಾಡಿದ ರೈತ ಮುಖಂಡ ಪಿ. ಕೆ ರಡ್ಡೆರ ಮಾತನಾಡಿ ರೈತರ ಹೊಲಗಳಿಗೆ ನಿರಂತರ 7ಗಂಟೆ ವಿದ್ಯುತ್ ಸಂಪರ್ಕ ನೀಡದಿದ್ದರೆ ನರಗುಂದದ ಬಂಡಾಯ ದಂತೆ ನರೇಗಲ್ಲ ನಲ್ಲೂ ರೈತರು ಬಂಡಾಯ ಏಳಬೇಕಾಗುತ್ತದೆ ಎಂದು ಕೆಇಬಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸಂಗಪ್ಪ ಕುಂಬಾರ,ಮಂಜುನಾಥ ನಾಯ್ಕರ,ಪ್ರಕಾಶ ನಾಯ್ಕರ,ಕರಬಸಯ್ಯ ಶಿವಪೂಜಿ,ವೀರಭದ್ರಪ್ಪ ಬಂಡಿಹಾಳ,ಬಸವರಾಜ ತಳವಾರ,ಶರಣಪ್ಪ ಯಲರಡ್ಡಿ, ಸುನೀಲ ಬಸವರಡ್ಡೇರ,ಪ್ರವೀಣ ಹೆಗ್ಗಡದಿನ್ನಿ,ಸಚೀನ ಪಾಟೀಲ, ರವಿ ಯತ್ನಟ್ಟಿ,ಗಣೇಶ ಬಂಡಿವಡ್ಡರ,ರವಿ ಜಂತ್ಲಿ, ಶರಣಪ್ಪ ಅವರಡ್ಡಿ ,ಮಣಿಕಂಠ ಅರಳಿಕಟ್ಟಿ,ಹೇಮಣ್ಣ ನಡುವಲಗುಡ್ಡ, ಪ್ರವೀಣ ಹಿರೇಮಠ, ಬಸವರಾಜ ಮಳಗಿ,ಪೀರಸಾಬ ನಧಾಪ , ಪ್ರಕಾಶ ನಿಡಗುಂದಿ,ಸೋಮನಗೌಡ ಪಾಟೀಲ,ಚಂದ್ರು ಮಾರನಬಸರಿ,ಶೇಖಪ್ಪ ಲಕ್ಕನಗೌಡ್ರ,ರುದ್ರೇಶ ಕೊಟಗಿ,ಶರಣಪ್ಪ ಅಕ್ಕಿ,ಸುನೀಲ ಕಳಕೋಣ್ಣವರ,ಶೇಖಪ್ಪ ಕಮ್ಮಾರ,ವೀರೇಶ ಕಂಬಳಿ,ಬೀಮಶೇಪ್ಪ ಚಿಕ್ಕೇನಕೊಪ್ಪ,ಬಸಪ್ಪ ಹಾಲವಾರ,ಮಾರುತೆಪ್ಪ ಬಂಡಿವಡ್ಡರ,ಮಹಾಂತೇಶ ಜಂತ್ಲಿ,ಮಲ್ಲಣ್ಣ ಗುಜಮಾಗಡಿ,
ಮಹ್ಮದರಫೀ ನಧಾಪ,ಮಲ್ಲಣ್ಣ ಯಲರಡ್ಡಿ,ಪಿ ಕೆ ರಡ್ಡೇರ, ನರೇಗಲ್ಲ, ಅಬ್ಬಿಗೇರಿ ಸೇರಿದಂತೆ ಅನೇಕ ಗ್ರಾಮದ ರೈತರು ಇದ್ದರು.
ವರದಿ: ಗವಿಸಿದ್ದಪ್ಪ ಗೊಡಚಪ್ಪಣವರ