ಕೊಪ್ಪಳ : ಅ.೨೦ ರಂದು ಕೊಪ್ಪಳ ನಗರದ ನಿರೀಕ್ಷಣಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಕನ್ನಡ ಸೇನೆ ಕರ್ನಾಟಕ (ರಿ) ಸಂಘಟನೆಯ ಕೊಪ್ಪಳ ತಾಲೂಕ ಅಧ್ಯಕ್ಷನ್ನಾಗಿ ಮಹೇಶ್ ಬಿ ದಿವಟರ್ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಕೊಪ್ಪಳ ಕನ್ನಡ ಸೇನೆ ಕರ್ನಾಟಕ (ರಿ) ಸಂಘಟನೆಯ ಜಿಲ್ಲಾಧ್ಯಕ್ಷರಾದ ಚನ್ನಬಸವ ಜೇಕಿನ ತಿಳಿಸದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರಿಮತಿ ವಿಜಯಲಕ್ಷ್ಮಿ ಉಳೇನೂರ್, ಜಿಲ್ಲಾ ಉಪಾಧ್ಯಕ್ಷರಾದ ಆದಿಲ್ ಪಾಶಾ, Sc ST ಘಟಕದ ಜಿಲ್ಲಾಧ್ಯಕ್ಷರಾದ ಶಿವಪ್ಪನವರು, ಹಾಗು ನವಲಿ ಗ್ರಾಮ ಘಟಕದ ಅಧ್ಯಕ್ಷರಾದ ಬಸವನಗೌಡ, ಮತ್ತು ಕಾನೂನು ಸಲಹೆಗಾರರಾದ ವಿ.ಎಸ್ ಜಾಲವಾಡಗಿ. ನಬಿಸಾಬ ನದಾಫ್, ಬಸವಣ್ಯಪ್ಪ ಮಾರನಬಸರಿ, ರಾಘವೇಂದ್ರ ವಿ ಮುಂಡರಗಿ, ರುದ್ರಪ್ಪ ಬೆಳವಣಿಕೆ, ಶ್ರೀಕಾಂತ, ಶಿವಕುಮಾರ್ ದಿವಟರ್, ಮಂಜುನಾಥ ಸಾರಂಗಮಠ, ಶಿವಣ್ಣ ಕೊಟ್ಟುರಮಠ, ಯಲ್ಲಪ್ಪ ರಾಟಿಮನಿ ಹಾಗೂ ಇತರರಿದ್ದರು.
ಕನ್ನಡ ಸೇನೆ ಕರ್ನಾಟಕ ತಾಲೂಕ ಅಧ್ಯಕ್ಷರಾಗಿ ಮಹೇಶ್ ದಿವಟರ್ ಆಯ್ಕೆ
