ಕುಕನೂರು : ಪಟ್ಟಣದಲ್ಲಿ ಇಟರ್ನರಿ ಸಿವಿಲ್ ನ್ಯಾಯಾಧೀಶರ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ಉದ್ಛಾಟನಾ ಕುಕನೂರು ಪಟ್ಟಣದ ಹಳೆಯ ತಾಲೂಕು ಪಂಚಾಯತ್ ಆವರಣದಲ್ಲಿ ನಡೆಯಿತು.
ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ನ್ಯಾ.ಪ್ರಸನ್ನ ಬಿ ವರಾಳೆ ಅವರು ಉದ್ಘಾಟಿಸಿದರು. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾ.ವಿ.ಶ್ರೀಶಾನಂದ ಅವರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾ.ಹಂಚಾಟೆ ಸಂಜೀವಕುಮಾರ, ಸಂಸದರಾದ ಕರಡಿ ಸಂಗಣ್ಣ, ನ್ಯಾಯಾಲಯದ ರಿಜಿಸ್ಟçರ್ ಜನರಲ್ ಕೆ.ಎಸ್.ಭರತಕುಮಾರ, ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಗೌರವಾನ್ವಿತ ಚಂದ್ರಶೇಖರ ಸಿ., ಬಾರ್ ಅಸೋಸಿಯೇಶನ್ ಯಲಬುರ್ಗಾದ ಜನರಲ್ ಸೆಕ್ರೆಟರಿ ಈರಣ್ಣ ಕೊಳ್ಳೂರ, ಹಾಗೂ ಕುಕನೂರು ತಹಶೀಲ್ದಾರ್ ಎಚ್. ಪ್ರಾಣೇಶ್. ಪಪಂ ಮುಖ್ಯಾಧಿಕಾರಿ ಸುಬ್ರಮಣ್ಯ, ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ಹೇಮಂತರಾಜ್ ಹಾಗೂ ಬಾರ್ ಅಸೋಸಿಯೇಶನ್ ಯಲಬುರ್ಗಾದ ಎಕ್ಸೆಕ್ಯೂಟಿವ್ ಕಮೀಟಿ ಮೆರ‍್ಸ್ ಪ್ರಕಾಶ್ ಎಸ್ ಬೇಲೇರಿ – ಅಧ್ಯಕ್ಷರು ತಾಲ್ಲೂಕಾ ವಕೀಲರ ಸಂಘ ಯಲಬುರ್ಗಾ, ಉಮಾದೇವಿ ಎಮ್ ಕಲ್ಲೂರು ಮಹಿಳಾ ವಕೀಲರು ಹಾಗೂ ಎಸ್.ಎಸ್. ಮಾದಿನೂರು, ಎಸ್.ಜಿ, ಅಂಗಡಿ, ಐ.ಬಿ, ಕೋಳುರು, ಬಸವರಾಜ ಜಂಗ್ಲಿ, ರಮೇಶ ಗಜಕೋಶ, ರಾಜಶೇಖರ ಹಳ್ಳಿ, ಸಿ.ಪಿ. ಪಾಟೀಲ, ಎಚ್.ಎಚ್. ಹಿರೇಮನಿ, ಆರ್.ಜಿ. ನಿಂಗೋಜಿ, ಎಸ್.ಜಿ. ಗದಗ, A M ಪಾಟೀಲ್ .ಆರ್. ಹಿರೇಮಠ, ಆರ್.ಜಿ. ಕುಷ್ಠಗಿ, ಅಕ್ಕಮಹಾದೇವಿ ಪಾಟೀಲ, ಎಮ್.ಎಸ್. ಸಾವಳಗಿಮಠ, ವಿಜಯಲಕ್ಷ್ಮಿ ನವಲಗುಂದ ಹಾಗೂ ಕೊಪ್ಪಳ,ಕುಕನೂರು, ಯಲಬುರ್ಗಾ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಇತರಿದ್ದರು.
ವರಿದಿ : ಶರಣಯ್ಯ V.T