-:ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ:-
ತಿಳಿಯಲೇ ಬೇಕಾದ ವಿಷಯ!
1. ಮಾನವನ ಕಣ್ಣಿನ ತೂಕ ಎಷ್ಟು?
8 ಗ್ರಾಂ
2. ಭಾರತದಲ್ಲಿ ಅಪರಾಧಿಗಳನ್ನು ಗಲ್ಲಿಗೇರಿಸುವ ಹಗ್ಗದ ಹೆಸರೇನು?
ಮನಿಲಾ ಹಗ್ಗ
3. ಮೊದಲ ಕಂಪ್ಯೂಟರ್‌ನ ಹೆಸರೇನು?
ಮೊದಲ ಕಂಪ್ಯೂಟರ್‌ನ ಹೆಸರು ENIAC. ಇದರ ಪೂರ್ಣ ಹೆಸರು ಎಲೆಕ್ಟ್ರಾನಿಕ್ ನ್ಯೂಮರಿಕಲ್ ಇಂಟಿಗ್ರೇಟರ್ ಮತ್ತು ಕಂಪ್ಯೂಟರ್.
4. ಕಂಪ್ಯೂಟರ್‌ನ ಐಸಿ ಚಿಪ್ ಯಾವುದರಿಂದ ಮಾಡಲ್ಪಟ್ಟಿದೆ?
ಐಸಿ ಚಿಪ್ ಸಿಲಿಕಾನ್‌ನಿಂದ ಮಾಡಲ್ಪಟ್ಟಿದೆ.
5. ಭಾರತದಲ್ಲಿ ಪ್ರಧಾನಿಯಾಗಲು ಕನಿಷ್ಠ ವಯಸ್ಸು ಎಷ್ಟು?
25 ವರ್ಷಗಳು
6. ಭಾರತದಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಪ್ರಾರಂಭಿಸಿದವರು ಯಾರು?
ಲಾರ್ಡ್ ಮೆಕಾಲೆ
7. ‘ಗಾಂಧಿ’ ಚಿತ್ರದಲ್ಲಿ ಗಾಂಧಿ ಪಾತ್ರವನ್ನು ನಿರ್ವಹಿಸಿದವರು ಯಾರು?
ಬೆನ್ ಕಿಂಗ್ಸ್ಲಿ
8. ನಾವು ಹಾಡುವ ರಾಷ್ಟ್ರಗೀತೆಯಲ್ಲಿ ಒಟ್ಟು ಎಷ್ಟು ಸಾಲುಗಳಿವೆ?
13
9. ದಿನಾಂಕ 8-11-2014 ಆಚರಿಸಿದ್ದು ಸಂತ ಕನಕದಾಸರ ಎಷ್ಟನೇ ಜಯಂತಿ?
527
10. ಇತಿಹಾಸದ ಪಿತಾಮಹ ‘ಹೆರೋಡೊಟಸ್’ ಯಾವ ದೇಶದವನು?
ಗ್ರೀಕ್
11. ಇಂಗ್ಲಿಷನಲ್ಲಿ ಒಟ್ಟು” ಅಲ್ಪಾಬೆಟ್”ಎಷ್ಟು?
26
12. “ರಾಷ್ಟ್ರೀಯ ವಿಜ್ಞಾನ ದಿನಾಚರಣೆ” ಯನ್ನು ಪ್ರತಿ ವರ್ಷ ಯಾವ ದಿನಾಂಕದಂದು ಆಚರಿಸಲಾಗುತ್ತದೆ?
ಫೆ-28