ಯಲಬುರ್ಗಾ ಮಂಡಲ ಬಿಜೆಪಿ ವಿವಿಧ ಮೋಚಾ೯ ಪದಾಧಿಕಾರಿಗಳ ಆಯ್ಕೆ

ಯಲಬುರ್ಗಾ ಮಂಡಲ ಬಿಜೆಪಿ ವಿವಿಧ ಮೋಚಾ೯ ಪದಾಧಿಕಾರಿಗಳ ಆಯ್ಕೆ


ಯಲಬುರ್ಗಾ:    ಯಲಬುರ್ಗಾ ಮಂಡಲದ ಬಿಜೆಪಿ ವಿವಿಧ ಮೋಚಾ೯ ಗಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಆದೇಶ ಪತ್ರ ವಿತರಣೆ ಶುಕ್ರವಾರ ಜರುಗಿತು.

ಮಸಬ ಹಂಚಿನಾಳ ಬಿಜೆಪಿ ಕಾರ್ಯಾಲಯದಲ್ಲಿ ನೂತನ ವಾಗಿ ನೇಮಕರಾದ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಿದ ಮಂಡಲ ಅಧ್ಯಕ್ಷ ಮಾರುತಿ ಗವರಾಳ್, ಪಕ್ಷದ ಶಿಸ್ತಿನ ಸೇನಾನಿಗಳಂತೆ ಕಾರ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್, ಮಾಜಿ ಅಧ್ಯಕ್ಷ ವಿಶ್ವನಾಥ್ಉ ಮರೀಬಸಪ್ಪ ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳು  :

ಯುವ ಮೋಚಾ೯ ಅಧ್ಯಕ್ಷರಾಗಿ ಕಲ್ಲಪ್ಪ ಕರಮುಡಿ ,ಭಿಮಾಜ್ಜ ಗುರಿಕಾರ, ಪ್ರಕಾಶ್ ಹಿರೇಮನಿ ಪ್ರಧಾನ ಕಾರ್ಯದರ್ಶಿ ಗಳು, ಹಿಂದುಳಿದ ಮೋಚಾ೯ ಅಧ್ಯಕ್ಷರಾಗಿ ಶ್ರೀನಿವಾಸ್ ತಿಮ್ಮಾಪುರ, ಯಮನೂರಪ್ಪ ಬ್ಯಾಳಿ, ರವಿ ಚಂದ್ರ ಶಿಂಧೆ ಪ್ರದಾನ ಕಾಯ ೯ದಶಿ ೯ಗಳು, ರೈತ ಮೋಚಾ೯ ಅಧ್ಯಕ್ಷರಾಗಿ ಅಮಾತೆಪ್ಪ ಹಡಪದ, ಶಂಕರ್ ಮೂಲಿ,ನಾಗರಾಜ್ ವೆಂಕಟಾಪುರ ಪ್ರಧಾನ ಕಾಯ ೯ದಶಿ೯ಗಳು, ಮಹಿಳಾ ಮೋಚಾ೯ ಅಧ್ಯಕ್ಷರಾಗಿ ಸಂತೋಷಿ ಮ ಜೋಷಿ ,ನಾಗರತ್ನ ಸೋಮನಗೌಡ ,ಪದ್ಮ ಹಿರೇಮಠ್ ಪ್ರದಾನ ಕಾಯ೯ದಶಿ೯, ಎಸ್ಸಿ ಮೋಚಾ ೯ ಧ್ಟಕ್ಷರಾಗಿ ಸಿದ್ದು ಮಣ್ಣಿನವರ್ ,ಲಕ್ಷ್ಮಣ ಕಾಳಿ ಹಾಗೂ ನಾಗರಾಜ್ ನಾಯಕ್ ಪ್ರಧಾನ ಕಾಯ೯ದರ್ಶಿಗಳು, ಎಸ್ಟಿ ಮೊಚಾ ೯ ಅಧ್ಯಕ್ಷರಾಗಿ ದ್ಯಾಮಣ್ಣ ಉಚ್ಚಲಕುಂತಿ , ಕನಕಪ್ಪ ಹೋಸ್ಕೆರಿ ಹಾಗೂ ಸುಭಾಸ್ ಪೂಜಾರ್ ಪ್ರದಾನ ಕಾಯ೯ದಶಿ೯, ಅಲ್ಪ ಸಂಖ್ಯಾತ ಮೋಚ೯ ಅಧ್ಯಕ್ಷರಾಗಿ ಸಾಧಿಕ್ ಪಾಷಾ ಖಾಜಿ, ಮದಾ೯ನಸಾಬ್ ನದಾಫ ಹಾಗೂ ಪೀರಸಾಬ್ ಮುಜಾವರ್ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆಯಾಗಿದ್ದಾರೆ.

Leave a Reply

error: Content is protected !!