ಮೊಬಿಲಿಟಿ ಇಂಡಿಯಾ ಸಂಸ್ಥೆಗೆ 30 ವರ್ಷದ ಸಂಭ್ರಮ 

You are currently viewing ಮೊಬಿಲಿಟಿ ಇಂಡಿಯಾ ಸಂಸ್ಥೆಗೆ 30 ವರ್ಷದ ಸಂಭ್ರಮ 

ಪ್ರಜಾ ವೀಕ್ಷಣೆ ಸುದ್ದಿ :- 

ಬೆಂಗಳೂರು : ಜೆ.ಪಿ ನಗರ ಬಳಿ ಇರುವ ವಿಶೇಷಚೇತನರ ಧ್ವನಿ ಎಂದೆ ಪ್ರಸಿದ್ಧಯಾಗಿರುವ ಮೊಬಿಲಿಟಿ ಇಂಡಿಯಾ ಸಂಸ್ಥೆಗೆ ಅಗಸ್ಟ್ 2 ರಂದು 30 ವರ್ಷದ ಹಿನ್ನೆಲೆ ಸಮಾರಂಭವನ್ನು ಏರ್ಪಡಿಸಿದೆ .

ಮೊಬಿಲಿಟಿ ಇಂಡಿಯಾ ಕಳೆದ ಮೂರು ದಶಕಗಳಿಂದ ವಿಶೇಷ ಚೇತನರಿಗೆ ಬೇಕಾಗುವ ಗಾಲಿ ಕುರ್ಚಿ ಕ್ಯಾಲಿಪರ್ಸ್ ಗಳನ್ನು ತಯಾರಿಸುವುದ್ದನ್ನು ಮಾಡುತ್ತಾ ಬಂದಿದೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುವವರ ಪೈಕಿ ಹಲವರು ವಿಶೇಷಚೇತನರು ಎಂಬುದು ವಿಶೇಷವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ಸು ಸಾಧಿಸಿ ವಿಶೇಷ ಚೇತನರಿಗೆ ಧ್ವನಿಯಾಗಿ ಕಾರ್ಯ ಸಾಧಿಸಲಿ ಎಂಬುದು ಎಲ್ಲರ ಎಲ್ಲರ ಆಶಯ.

ವರದಿ : ಉಲ್ಲಾಸ್ ಬಸರಾಜು, ಬೆಂಗಳೂರು

Leave a Reply

error: Content is protected !!