BREAKING : ರಾಜ್ಯಾದ್ಯಂತ  ಸೆಪ್ಟೆಂಬರ್‌ 2 ರಿಂದ “ಪೋಡಿ ದುರಸ್ತಿ ಅಭಿಯಾನ” ಆರಂಭ!!

You are currently viewing BREAKING : ರಾಜ್ಯಾದ್ಯಂತ  ಸೆಪ್ಟೆಂಬರ್‌ 2 ರಿಂದ “ಪೋಡಿ ದುರಸ್ತಿ ಅಭಿಯಾನ” ಆರಂಭ!!

ರಾಜ್ಯದ ರೈತರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಈ ಕುರಿತು ಮಾತನಾಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ರಾಜ್ಯಾದ್ಯಂತ  ಸೆಪ್ಟೆಂಬರ್‌ 2 ರಿಂದ ಪೋಡಿ ದುರಸ್ತಿ ಅಭಿಯಾನ ಆರಂಭಿಸಲಾಗುವುದು ಎಂದರು.

ರಾಜ್ಯದಲ್ಲಿ ಸುಮಾರು 10 ಲಕ್ಷ ರೈತರಿಗೆ ದಶಕಗಳ ಹಿಂದೆ ಮಂಜೂರಾಗಿದ್ದ ಸರ್ಕಾರಿ ಜಮೀನು ಸಹ, ಪೋಡಿ ದುರಸ್ತಿ ಆಗದೆ ಬಾಕಿ ಉಳಿದಿದೆ. ತೊಂದರೆ ಅನುಭವಿಸುತ್ತಿರುವ ರೈತರಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

#ಪೋಡಿದುರಸ್ತಿಅಭಿಯಾನ

@CMofKarnataka

@siddaramaiah

@krishnabgowda

https://twitter.com/KarnatakaVarthe/status/1829860424012960082

Leave a Reply

error: Content is protected !!