BREAKING : ಕಳ್ಳರ ಹೆಡೆಮುರಿ ಕಟ್ಟಿದ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಪೊಲೀಸರು!!

You are currently viewing BREAKING : ಕಳ್ಳರ ಹೆಡೆಮುರಿ ಕಟ್ಟಿದ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಪೊಲೀಸರು!!

ಕಳ್ಳರ ಹೆಡೆಮುರಿ ಕಟ್ಟಿದ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಪೊಲೀಸರು…!!

ಗದಗ : ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ವಿವಿಧ ಬೇರೆ ಬೇರೆ ಭಾಗಗಳಲ್ಲಿ ನಡೆದ ಕಳ್ಳತನ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವದ್ರಲ್ಲಿ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಠಾಣೆಯ ಪೊಲೀಸ್ ಯಶಸ್ವಿಯಾಗಿದ್ದಾರೆ.

ಕಳೆದ ತಿಂಗಳು ಜೂನ್ ಹಾಕುವಷ್ಟು ತಿಂಗಳಗಳಲ್ಲಿ ದೇವಸ್ಥಾನ ಕಳ್ಳತನ. ಸರಕಳ್ಳತನ ಮಾಡಿದ ಕಳ್ಳರ ಗ್ಯಾಂಗ್ ಅಂದರ್ ಮಾಡಿದ್ದಾರೆ ಕಳ್ಳರು ರಾಣೇಬೆನ್ನೂರು ಮೂಲದ ಪ್ರಶಾಂತ ಪ್ರದೀಪ್ ಹಾಗೂ ಶ್ರೀಕಾಂತ್ ಎಂದು ಗುರುತಿಸಲಾಗಿದೆ.

 ಬಂಧಿತ ಆರೋಗ್ಯದಳು ಒಟ್ಟು 8 ದೇವಸ್ಥಾನಗಳನ್ನು ಕಳ್ಳತನ ಮಾಡಿರುವದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ 44 ಲಕ್ಷ್ಯ 22 ಸಾವಿರ ರೂಪಾಯಿ ಮೌಲ್ಯದ ಚಿನ್ನ ಬೆಳ್ಳಿ ವಾಹನ ಕಳ್ಳತನ ಮಾಡಿದ್ದಾರೆ.

 ಈ ಮೇಲ್ಕಾಣಿಸಿದ ಎಲ್ಲಾ ಸ್ವತ್ತಿನ ಪ್ರಕರಣಗಳಲ್ಲಿಯ ಆರೋಪಿತರನ್ನು ಹಾಗೂ ಕೊಳ್ಳುವಾಗ ಮಾಲನ್ನ ಪತ್ತೆ ಮಾಡಲು ಮಾನ್ಯ ಗದಗ್ ಜಿಲ್ಲಾ ಪೊಲೀಸ ಅಧ್ಯಕ್ಷರು ಬಿಎಪಿ ನೇಮಗೌಡ, ಪ್ರಭಾರ ಅಮರ್ನಾಥ ರೆಡ್ಡಿ, ಡಿಎಸ್ಪಿ ಎಂ ಬಿ ಸಂಕದ್, ಸಿ ಪಿ ಐ ನಾಗರಾಜ್ ಮಾಡಳ್ಳಿ, ಪಿ ಎಸ್ ಐ ಈರಪ್ಪ ರೀತಿ, ಎಸ್ ಜೋಗದಂಡಕರ್, ಎ ಎಸ್ ಐ ಎನ್ ಎ ಮೌಲ್ವಿ ಗುರು ಬೂದಿಹಾಳ, ಮಂಜು ಕೊರಟೂರು, ಆನಂದ್ ಸಿಂಗ್ ದೊಡ್ಡಮನಿ, ಎಚ್ ಐ ಕಲ್ಲಣ್ಣವರ, ಪಾಂಡುರಂಗ ರಾವ್, ಹನುಮಂತ ದೊಡಮನಿ, ಸೋಮು ರಾಮಗೇರಿ, ಬಸವರಾಜ ಮುಳುಗುಂದ, ಅಪ್ಪಣ್ಣ ರಾಥೋಡ್, ನದಾಫ್, ಅಧಿಕಾರಿಗಳು ಭಾಗಿಯಾಗಿದ್ದರು.

 ವರದಿ: ವೀರೇಶ್ ಗುಗ್ಗರಿ

Leave a Reply

error: Content is protected !!