Post Views: 479
ವಿದ್ಯುತ್ ಸ್ಪರ್ಶಿಸಿ ಕುರಿಗಾಯಿ ಸ್ಥಳದಲ್ಲೇ ಸಾವು..
ಗದಗ : ನಗರದ RTO ಆಫೀಸ್ ಸಮೀಪದ ಕೆಎಚ್ ಬಿ ಕಾಲೋನಿಯಲ್ಲಿ ಘಟನೆ
ವಿಠ್ಠಲ ಹಿರಿಕೂಡಿ(21) ಮೃತ ಕುರಿಗಾಯಿ
ಕುರಿ ಮೇಯಿಸಲು ಹೋಗಿದ್ದ ಕುರಿಗಾಯಿ
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ವಾಳಕಿ ಗ್ರಾಮದ ನಿವಾಸಿ
ಕಳೆದ ಆರು ತಿಂಗಳಿಂದ ಕುರಿ ಮೇಯಿಸಲು ವಲಸೆ ಬಂದಿದ್ದ ಕುರಿಗಾಯಿ
ಕುರಿಗಾಯಿ ಸಾವು ಕಂಡು ಕಣ್ಣೀರು ಹಾಕುತ್ತಿರುವ ಕುಟುಂಬ
ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧದ ಸಂಬಂಧಿಕರ ಆಕ್ರೋಶ.
ಗದಗ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ
ವರದಿ: ವೀರೇಶ್ ಗುಗ್ಗರಿ
You Might Also Like
error: Content is protected !!