BREAKING : ಈದ್ ಮಿಲಾದ್ ಸಂಭ್ರಮಾರಣೆಯಲ್ಲಿ “ಪ್ಯಾಲೆಸ್ತೆನ್ ಪರ ಘೋಷಣೆ” !! : ಘೋಷಣೆ ಕೂಗಿದವರ ವಿರುದ್ಧ ಪ್ರಕರಣ ದಾಖಲು!

You are currently viewing BREAKING : ಈದ್ ಮಿಲಾದ್ ಸಂಭ್ರಮಾರಣೆಯಲ್ಲಿ “ಪ್ಯಾಲೆಸ್ತೆನ್ ಪರ ಘೋಷಣೆ” !! : ಘೋಷಣೆ ಕೂಗಿದವರ ವಿರುದ್ಧ ಪ್ರಕರಣ ದಾಖಲು!

BREAKING : ಈದ್ ಮಿಲಾದ್ ಸಂಭ್ರಮಾರಣೆಯಲ್ಲಿ “ಪ್ಯಾಲೆಸ್ತೆನ್ ಪರ ಘೋಷಣೆ” !! : ಘೋಷಣೆ ಕೂಗಿದವರ ವಿರುದ್ಧ ಪ್ರಕರಣ ದಾಖಲು!

ಚಿತ್ರದುರ್ಗ : ಮಂಡ್ಯ ಜಿಲ್ಲೆಯ ನಾಗಮಂಗಲ ಗಲಭೆ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಚಿತ್ರದುರ್ಗದಲ್ಲಿ ಈದ್ ಮಿಲಾದ್ ಸಂದರ್ಭದಲ್ಲಿ ಕೆಲವು ಮುಸ್ಲಿಮ ಸಮೂದಾಯದವರು ಪ್ಯಾಲೆಸ್ತೆನ್ ಪರ ಘೋಷಣೆ ಹೋಗಿರುವ ಘಟನೆ ನಡೆದಿದ್ದು, ಬೇಳಕಿಗೆ ಬಂದಿದೆ.

ಹೌದು, ಇಂದು ದೇಶದಲ್ಲಿ ಈದ್‌ ಮಿಲಾದ್‌ ಹಬ್ಬದ ಪ್ರಯುಕ್ತ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದರೆ, ಇತ್ತ ಚಿತ್ರದುರ್ಗಾದಲ್ಲಿ ಈದ್ ಮಿಲಾದ ಮೆರವಣಿಗೆ ವೇಳೆ ಪ್ಯಾಲೇಸ್ತೇನ್ ಪರ ಘೋಷಣೆ ಕೂಗಿದ್ದು, ಚಿತ್ರದುರ್ಗ ನಗರದ ಗಾಂಧೀಜಿ ವೃತ್ತದ ಮೆರವಣಿಗೆಯಲ್ಲಿ ಕೆಲವರಿಂದ ಪ್ಯಾಲೆಸ್ತೇನ್ ಪರ ಘೋಷಣೆ ಕೂಗಲಾಯಿತು. ಪ್ಯಾಲೆಸ್ತೇನ್ ಜಿಂದಾಬಾದ್ ಎಂದು ಘೋಷಣೆ ಕೆಲವರು ಕೂಗಿದ್ದಾರೆ. ಚಿತ್ರದುರ್ಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply

error: Content is protected !!