ಶಿರಹಟ್ಟಿ ತಾಲೂಕ ಘಟಕದ ಅಧ್ಯಕ್ಷರನ್ನಾಗಿ ರಿಯಾಜ್ ತಹಶೀಲ್ದಾರ್ ನೇಮಕ
ಶಿರಹಟ್ಟಿ : ಪಟ್ಟಣದ ಫಕೀರೇಶ್ವರ ನಗರದ ನಿವಾಸಿ ರಿಯಾಜ್ ತಹಸಿಲ್ದಾರ್ ಅವರ ಸೇವಾ ಮನೋಭಾವ ಸಾಮಾಜಿಕ ಕಳಕಳಿ ಕಾರ್ಯ ಗಳನ್ನು ಪರಿಗಣಿಸಿ ಕರ್ನಾಟಕ ಮುಸ್ಲಿಂ ಯೂನಿಟ್ ಶಿರಹಟ್ಟಿ ತಾಲೂಕು ಘಟಕದ ಅಧ್ಯಕ್ಷ ಸೈಯದ್ ಖಾಲಿದ ಕೊಪ್ಪಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.