ಶಿರಹಟ್ಟಿ : ತಾಲೂಕ ಆಪರೇಟಿವ್ ಕಂಜುಮರ್ಸ್ ಹೋಲಿಸೆಲ್ಲ ಸ್ಟೋರ್ಸ್ ಲಿ (ಜನತಾ ಬಜಾರ್) ನ ಆಡಳಿತ ಮಂಡಳಿಗೆ ಪಟ್ಟಣದ ಯುವ ಕಾಂಗ್ರೆಸ್ ಮುಖಂಡ ಮಾಂತೇಶ್ ದೇಶಮನಿ ಅವರನ್ನು ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ನೂತನವಾಗಿ ಆಯ್ಕೆಯಾದ ಮಹಾಂತೇಶ್ ದಶಮನಿ ಅವರಿಗೆ ಮುಖಂಡರಾದ ವಿಶ್ವನಾಥ ಕಪ್ಪತನವರ್, ಮುತ್ತಣ್ಣ ಕಪ್ಪತನವರು, ತಿಪ್ಪಣ್ಣ ಕಂಚಿಗೇರಿ, ಆರ್ ಬಿ ಪಾಟೀಲ್, ಫಕೀರೇಶ್ ಕರಿಗಾರ್, ಬಸವರಾಜ ಕಂಬಳಿ, ಜಗದೀಶ್ ಶೆಟ್ಟೇಕಾರ್, ದೇವಪ್ಪ ಲಮಾಣಿ, ಇನ್ನೂ ಅನೇಕ ಮುಖಂಡರು ಭಾಗವಹಿಸಿ, ಅಭಿನಂದನೆ ಸಲ್ಲಿಸಿದವರು.