LOCAL EXPRESS : ಕೋರ್ಟ್ ತಡೆಯಾಜ್ಞೆ ಇದ್ದರೂ ಸಹಿತ ನಡೆಯುತ್ತಿರುವ ತಾಲೂಕ ನೌಕರ ಸಂಘದ ಚುನಾವಣೆ!!

You are currently viewing LOCAL EXPRESS : ಕೋರ್ಟ್ ತಡೆಯಾಜ್ಞೆ ಇದ್ದರೂ ಸಹಿತ ನಡೆಯುತ್ತಿರುವ ತಾಲೂಕ ನೌಕರ ಸಂಘದ ಚುನಾವಣೆ!!

LOCAL EXPRESS : ಕೋರ್ಟ್ ತಡೆಯಾಜ್ಞೆ ಇದ್ದರೂ ಸಹಿತ ನಡೆಯುತ್ತಿರುವ ತಾಲೂಕ ನೌಕರ ಸಂಘದ ಚುನಾವಣೆ!!

ಕುಕುನೂರ : ತಾಲೂಕಿನ ನೌಕರರ ಸಂಘದ ಚುನಾವಣೆಗೆ ಕೋರ್ಟ್ ಕಡೆಯಜ್ಞ ಇದ್ದರೂ ಸಹಿತ ಚುನಾವಣೆ ನಡೆಯುತ್ತಿದೆ.

ಕುಕನೂರು ತಾಲೂಕಿನ ನೌಕರರ ಸಂಘದ ಚುನಾವಣೆಗೆ ಕೃಷಿ ಇಲಾಖೆಯ ನೌಕರರಾದ ಸಿದ್ದರಾಮ ರೆಡ್ಡಿ ಧಾರವಾಡ ಹೈಕೋರ್ಟ್ ನಿಂದ ತಡೆಯಜ್ಞೆಯನ್ನು ತಂದಿದ್ದರು ಸಹಿತ, ಚುನಾವಣಾ ಅಧಿಕಾರಿಗಳು ನಮಗೆ ಯಾವುದೇ ರೀತಿಯ ಅಧಿಕೃತ ಮಾಹಿತಿ ಬಂದಿಲ್ಲ ಹೀಗಾಗಿ ಚುನಾವಣೆಯನ್ನು ನಡೆಸುತ್ತಿದ್ದೇವೆ ಎಂದೂ ಕುಕನೂರು ತಾಲೂಕ ಚುನಾವಣಾ ಅಧಿಕಾರಿ ಚುನಾವಣೆಯನ್ನು ನೆಡೆಸುತ್ತಿದ್ದಾರೆ.

ಇತ್ತ ಹೈಕೋರ್ಟ್ ನಿಂದ ತಡೆಯಜ್ಞೆಯನ್ನು ತಂದ ಸಿದ್ದರಾಮ ರೆಡ್ಡಿ ಕೋರ್ಟ್ ನಿಂದ ತಡೆಯಜ್ಞ ಇದ್ದರೆ ಸಹಿತ ಹೇಗೆ ಚುನಾವಣೆ ನಡೆಸುತ್ತಾರೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!