BREAKING NEWS : ಕನ್ನಡದ ಖ್ಯಾತ ನಿರ್ದೇಶಕ ನೇಣಿಗೆ ಶರಣು..!!

You are currently viewing BREAKING NEWS : ಕನ್ನಡದ ಖ್ಯಾತ ನಿರ್ದೇಶಕ ನೇಣಿಗೆ ಶರಣು..!!

ಪ್ರಜಾ ವೀಕ್ಷಣೆ ಸುದ್ದಿಜಾಲ :-

Big breaking : ಕನ್ನಡದ ಖ್ಯಾತ ನಿರ್ದೇಶಕ ‘ಮಠ’ ಖ್ಯಾತಿಯ ಗುರುಪ್ರಸಾದ್  ನೇಣಿಗೆ ಶರಣು ….!

ಬೆಂಗಳೂರು : ಕನ್ನಡ ಚಲನಚಿತ್ರದ ಖ್ಯಾತ ನಿರ್ದೇಶಕರಾದಂತ ಗುರುಪ್ರಸಾದ್ ಅವರು ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು ನಗರದ ಮಾದನಾಯಕನಹಳ್ಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ಒಂದು ವಾರದ ಹಿಂದೆಯೇ ನೇಣಿಗೆ ಶರಣಾಗಿದ್ದಾರೆ. ಇದೀಗ ಅವರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ದೊರೆತಿದೆ ಎಂದು ಮಾಹಿತಿ ಇದೆ.

 ಮೊದಲ ಮದುವೆ ಕೌಟುಂಬಿಕ ಕಲಾದಿಂದ ಮುರಿದು ಬಿದ್ದಿದ್ದು, ಬಳಿಕ ಎರಡನೆಯ ಮದುವೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಜೊತೆಗೆ ಸಾಲರ ಗಾರರ ಕಾಟದಿಂದ ಈ ಸಾವು ಆಗಿರಬಹುದು ಎಂದುಅನುಮಾನ ವ್ಯಕ್ತವಾಗಿದೆ. ಇವರ ಆತ್ಮಹತ್ಯೆಗೆ ಯಾವುದೇ ನಿಖರ ಕಾರಣಗಳು ದೊರೆತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸುವೆ.

 ಮಠ ಹಾಗೂ ಎದ್ದೇಳು ಮಂಜುನಾಥ ಎಂಬ ಎರಡು ಸಿನಿಮಾಗಳಂದ ಪ್ರಕ್ಯತೆ ಪಡೆದಿದ್ದರು. ಇದರ ಜೊತೆಗೆ ಇನ್ನೂ ಐದು ಕನ್ನಡ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇವರ ಜೀವನದಲ್ಲಿ ಹಾಗೂ ಸಿನಿಮಾ ರಂಗದಲ್ಲಿ ಸಾಲು ಸಾಲು ಸೋನು ಅನುಭವಿಸಿ, ತುಂಬಾ ಹತಾಶರಾಗಿದ್ದರು ಎನ್ನಲಾಗಿದೆ.

Leave a Reply

error: Content is protected !!