LOCAL NEWS : ಉಪ ಚುನಾವಣೆಯ ಕಾಂಗ್ರೆಸ್ ಪಕ್ಷವು ಮೂರು ಕ್ಷೇತ್ರದ ಅಭ್ಯರ್ಥಿಗಳಿಗೆ ಅಭಿನಂದನೆ : ಯುವ ಕಾಂಗ್ರೆಸ್

You are currently viewing LOCAL NEWS : ಉಪ ಚುನಾವಣೆಯ ಕಾಂಗ್ರೆಸ್ ಪಕ್ಷವು ಮೂರು ಕ್ಷೇತ್ರದ ಅಭ್ಯರ್ಥಿಗಳಿಗೆ ಅಭಿನಂದನೆ : ಯುವ ಕಾಂಗ್ರೆಸ್

LOCAL NEWS : ಉಪ ಚುನಾವಣೆಯ ಕಾಂಗ್ರೆಸ್ ಪಕ್ಷವು ಮೂರು ಕ್ಷೇತ್ರದ ಅಭ್ಯರ್ಥಿಗಳಿಗೆ ಅಭಿನಂದನೆ : ಯುವ ಕಾಂಗ್ರೆಸ್

ಶಿರಹಟ್ಟಿ : ಕರ್ನಾಟಕ ಉಪಚುನಾವಣೆ-2024ರಲ್ಲಿ ಕಾಂಗ್ರೆಸ್ ಪಕ್ಷದ ಮೂರು ಕ್ಷೇತ್ರದ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ಆಶೀರ್ವದಿಸಿದ ಚೆನ್ನಪಟ್ಟಣ, ಶಿಗ್ಗಾವಿ, ಸಂಡೂರು ವಿಧಾನಸಭಾ ಕ್ಷೇತ್ರದ ಸಮಸ್ತ ಮಹಾಜನತೆಗೆ ಶಿರಹಟ್ಟಿ ಪಟ್ಟಣದ ಯುವ ಕಾಂಗ್ರೆಸ್ ಮುಖಂಡರಿಂದ ತುಂಬು ಹೃದಯದ ಧನ್ಯವಾದ ಗಳೊಂದಿಗೆ ಪಟಾಕ್ಷಿ ಸಿಡಿಸುವ ಮೂಲಕ ಸಂಭ್ರಮ ಮಾಡಿದರು.

ಜನರ ಆಶೀರ್ವಾದ ಪಡೆದು ಭರ್ಜರಿ ಗೆಲುವು ಸಾಧಿಸಿದ ಮೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

ನಂತರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಾಬುಸಿ ಲಕ್ಷ್ಮೇಶ್ವರ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ಸದಸ್ಯ ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಶ್ರೀ ಪರಮೇಶ.ಪರಬ. ಶಿರಹಟ್ಟಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಛೇರ್ಮನ ರು ಶ್ರೀ ಹೊನ್ನಪ್ಪ ಶಿರಹಟ್ಟಿ. ಶಿರಹಟ್ಟಿ ತಾಲೂಕು ಅಲ್ಪಸಂಖ್ಯಾತರ ಘಟಕದ ಬ್ಲಾಕ್ ಅಧ್ಯಕ್ಷರು ಶ್ರೀ ಮಾಬುಸಾಬ ಲಕ್ಷ್ಮೇಶ್ವರ. ಪಂಚಾಯಿತಿ ರಾಜ್ಯ ಸಂಘಟನೆ ಶಿರಹಟ್ಟಿ ತಾಲೂಕು ಕಾರ್ಯದರ್ಶಿ ಶ್ರೀ ಆನಂದ ಕೋಳಿ. ಕಾಶಿಮಶ್ಯಾ ಮಕಾಂದಾರ. ಸಿಕಂದರ್ ಅತಾರ್.ಮಲಿಕ ನಗಾರಿ.ಬುಡ್ಡಾ ಶಿಗ್ಲಿ. ಜಗದೀಶ.ಇಟ್ಟೆಕಾರ್.ದಾವಲ ಇಟಗಿ.ರಫಿಕ ಕವಲೂರು.ಮಲಿಕ ಕಾಕೋರಿ.ಮಹಿದ್ದಿನ ಇಟಗಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಹಾಜರಿದ್ದರು.

ವರದಿ: ವೀರೇಶ್ ಗುಗ್ಗರಿ

Leave a Reply

error: Content is protected !!