LOCAL NEWS : ವೀರಯೋಧ ಮೊಹಮ್ಮದ್ ಶಬ್ಬೀರ್ ಸ್ಮಾರಕ ಲೋಕಾರ್ಪಣೆ..!

You are currently viewing LOCAL NEWS : ವೀರಯೋಧ ಮೊಹಮ್ಮದ್ ಶಬ್ಬೀರ್ ಸ್ಮಾರಕ ಲೋಕಾರ್ಪಣೆ..!

LOCAL NEWS : ವೀರಯೋಧ ಮೊಹಮ್ಮದ್ ಶಬ್ಬೀರ್ ಸ್ಮಾರಕ ಲೋಕಾರ್ಪಣೆ..!

ಶಿರಹಟ್ಟಿ ಪಟ್ಟಣದಲ್ಲಿ ಇಂದು ಶಬ್ಬೀರ್ ಕಾಲೋನಿಯಲ್ಲಿ ಅಮರವಾದ ವೀರಯೋಧ ಮೊಹಮ್ಮದ್ ಶಬ್ಬೀರ್ ಸ್ಮಾರಕದ ಲೋಕಾರ್ಪಣೆಯನ್ನು ಪ್ರೊಫೆಸರ್ ಮಾಜಿ ಲೋಕಸಭಾ ಸದಸ್ಯರಾದ ಐ ಜಿ ಸನ್ನಿಧಿ ಅಮೃತ ಹಸ್ತದಿಂದ ಸ್ಮಾರಕ ಲೋಕಾರ್ಪಣ ಉದ್ಘಾಟನೆ ಜರುಗಿತು.

ಈ ಸಂದರ್ಭದಲ್ಲಿ ಬಿಎಸ್ಎಫ್ ಅಧಿಕಾರಿಗಳು ಪಟ್ಟಣದ ಮುಖಂಡರು ಇನ್ನೂ ಅನೇಕ ಅಭಿಮಾನಿಗಳು ಮುದ್ದು ಮಕ್ಕಳು ಭಾಗಿಯಾಗಿದ್ದರು.

ವರದಿ: ವೀರೇಶ್ ಗುಗ್ಗರಿ

Leave a Reply

error: Content is protected !!