local news : ಮಕ್ಕಳಲ್ಲಿ ವ್ಯಾಪಾರದ ಜ್ಞಾನ ಹೆಚ್ಚಿಸುವ ದೃಷ್ಟಿಯಿಂದ ಯಳವತ್ತಿ ಜನನಿ ಕಾನ್ವೆಂಟ್ರಿನಲ್ಲಿ ಮಕ್ಕಳ ಸಂತೆ..!

You are currently viewing local news : ಮಕ್ಕಳಲ್ಲಿ ವ್ಯಾಪಾರದ ಜ್ಞಾನ ಹೆಚ್ಚಿಸುವ ದೃಷ್ಟಿಯಿಂದ ಯಳವತ್ತಿ ಜನನಿ ಕಾನ್ವೆಂಟ್ರಿನಲ್ಲಿ ಮಕ್ಕಳ ಸಂತೆ..!

local news : ಮಕ್ಕಳಲ್ಲಿ ವ್ಯಾಪಾರದ ಜ್ಞಾನ ಹೆಚ್ಚಿಸುವ ದೃಷ್ಟಿಯಿಂದ ಯಳವತ್ತಿ ಜನನಿ ಕಾನ್ವೆಂಟ್ರಿನಲ್ಲಿ ಮಕ್ಕಳ ಸಂತೆ..!

ಶಿರಹಟ್ಟಿ : ಮಕ್ಕಳಲ್ಲಿ ವ್ಯಾಪರ ಜ್ಞಾನ ಹೆಚ್ಚಿಸುವ ದೃಷ್ಠಿಯಿಂದ ವಿದ್ಯಾರ್ಥಿಗಳಿಗೆ ಸ್ವಂತ ದುಡ್ಡಿನಲ್ಲಿ ಬಂಡವಾಳ ಹಾಕಿ ಸಂತೆ ವ್ಯಾಪರ ಮಾಡುವ ಜ್ಞಾನ ತಿಳಿಸಿಕೊಡಲಾಯಿತು.ತಮ್ಮ ಪಾಲಕರೇ ಮಕ್ಕಳ ತರಕಾರಿ & ಇನ್ನಿತರ ತಿನುಸುಗಳನ್ನ ಖರೀದಿ ಮಾಡಿಸಲಾಯಿತು.ಮಕ್ಕಳು ತೂಕ ಮಾಡುವುದು ಚಿಲ್ಲರೆ ಹಣ ತೆಗೆದು ಉಳಿದ ಹಣ ನೀಡುವುದು.

ಖರೀದಿದಾರರನ್ನ ಆಕರ್ಷಣೆ ಮಾಡಿ ವ್ಯವಹಾರ ಮಾಡುವ ಕಲೆ ಹಾಕಿದ ಬಂಡವಾಳಕ್ಕೆ ಲಾಭ-ನಷ್ಟದ ಸೂಕ್ಷ್ಮತೆ ಅರೆಯುವಂತೆ ಶಾಲಾ ವೇದಿಕೆಯನ್ನೆ ಸಂತೆಯಾಗಿ ಮಾರ್ಪಡಿಸಲಾಗಿತ್ತು. ಶಿಕ್ಷಕವರ್ಗ ಮಕ್ಕಳಿಗೆ ವ್ಯಾಪರದ ಮಾಹಿತಿ ಕೊಡುವ ಮೂಲಕ ವಿದ್ಯಾರ್ಥಿಗಳಿಗೆ ಸಹಕಾರಿಯಾದರು.

ವರದಿ: ವೀರೇಶ್ ಗುಗ್ಗರಿ

Leave a Reply

error: Content is protected !!