LOCAL EXPRESS : ಗಜೇಂದ್ರಗಡದಲ್ಲಿ ಮಹಿಳೆಯ ಬರ್ಬರ ಹತ್ಯೆ..!!
ಗಜೇಂದ್ರಗಡ : ನವನಗರ ನಿವಾಸಿ ಅನ್ನಪೂರ್ಣ ರಾಠೋಡ್ ವಯಸ್ಸು (54 ) ಕೊಲೆಯಾದ ಮಹಿಳೆ. ತಲೆಗೆ ಬಲವಾದ ಪೆಟ್ಟು ಬಿದ್ದು. ಮನೆಯಲ್ಲಿನ ರೊಟ್ಟಿ ಮಾಡುವ ವಾಣಿಮಿಗಿ ಹಾಗೂ ಗೋಡೆಗೆ ರಕ್ತದ ಕಲೆಗಳು ಕಂಡುಬದಿದೆ.
ರಕ್ತವಣಗಿದ್ದು ಅನ್ನಪೂರ್ಣ ರಾಟೋಡ್ ಸಾವನ್ನು ಒಪ್ಪಿದ್ದಾಳೆ ಗುರುವಾರ ಮಧ್ಯಾಹ್ನ ಅಥವಾ ರಾತ್ರಿ ಘಟನೆ ಆಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.
ಸ್ಥಳಕ್ಕೆ ಸಿಪಿಐ, ಪಿಎಸ್ಐ ಪೋಲಿಸ್ ಅಧಿಕಾರಿ ಸೋಮನಗೌಡ ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ. ಗಜೇಂದ್ರಗಡದ ಕೆಜಿಎಮ್ಎಸ್ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ಬಳಿಕ ಕಲಕಟ್ಟಿ ಗ್ರಾಮದ ಸರಕಾರಿ ಶಾಲೆಯಲ್ಲಿ ಕೆಲಸ ನಿರ್ವಹಿಸಿದ್ದರು.
ಪ್ರಸ್ತುತ ರೋಣ ಪಟ್ಟಣದಲ್ಲಿ ಬಿ ಇ ಓ ಕಚೇರಿಯಲ್ಲಿ ಅನ್ನಪೂರ್ಣ ಶಿವಪ್ಪ ರಾಥೋಡ್ ಕರ್ತವ್ಯ ನಿರ್ವಹಿಸುತ್ತಿದ್ದರು.
ಮೃತ ಮಹಿಳೆಗೆ ಇಬ್ಬರು ಪುತ್ರರು ಎದ್ದು ಅದರಲ್ಲಿ ಓರುವರು ಅನುಪ್ ಎಂಬ ಪುತ್ರ ವೈದ್ಯರಿದ್ದು. ಇನ್ನು ಓರ್ವ ಪುತ್ರ ಸುನಿಲ್ ಅಭಿಯಂತರಾಗಿ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಘಟನೆಯನ್ನು ಪೊಲೀಸರು ಸ್ವಾನದಳ ಇನ್ನೂ ಇತರೆ ತಂಡಗಳು ತನಿಖೆ ಮುಂದುವರಿಸಿದ್ದಾರೆ.
ವರದಿ: ವೀರೇಶ್ ಗುಗ್ಗರಿ