BREAKING : ಮುಕ್ತಾಯಗೊಂಡ ಮತದಾನ : ಅಭ್ಯರ್ಥಿಗಳ ಗೆಲುವಿನ ಆಸೆಗೆ ತಣ್ಣೀರು ಎರಚಿದ ಕೋರ್ಟ್ ಆದೇಶ..!!

You are currently viewing BREAKING : ಮುಕ್ತಾಯಗೊಂಡ ಮತದಾನ : ಅಭ್ಯರ್ಥಿಗಳ ಗೆಲುವಿನ ಆಸೆಗೆ ತಣ್ಣೀರು ಎರಚಿದ ಕೋರ್ಟ್ ಆದೇಶ..!!

 ಪ್ರಜಾವೀಕ್ಷಣೆ ಸುದ್ದಿ ಜಾಲ :-

BREAKING : ಮುಕ್ತಾಯಗೊಂಡ ಮತದಾನ : ಅಭ್ಯರ್ಥಿಗಳ ಗೆಲುವಿನ ಆಸೆಗೆ ತಣ್ಣೀರು ಎರಚಿದ ಕೋರ್ಟ್ ಆದೇಶ..!!

ಕುಕನೂರು : ಪಟ್ಟಣದ ಕೃಷಿ ಪತ್ತಿನ ಸಹಕಾರಿ ಪ್ರಾಥಮಿಕ ಸಹಕಾರಿ ಸಂಘದ ಚುನಾವಣೆ ಮುಕ್ತಾಯಗೊಂಡಿದೆ. ಹೆಚ್ಚುವರಿಯಾಗಿ ಅರ್ಧ ಗಂಟೆ ಸಮಯ ನೀಡಿದ್ದಕ್ಕಾಗಿ ಕೆಲ ಅಭ್ಯರ್ಥಿಗಳು ಚುನಾವಣಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

 ಈ ಸಹಕಾರಿ ಸಂಘದ ಒಟ್ಟು 12 ಸ್ಥಾನಕ್ಕೆ 24 ಅಭ್ಯರ್ಥಿಗಳು ಚುನಾವಣೆ ನೆಡೆದಿದ್ದು, ಒಟ್ಟು 338 ಮತದಾರರಲ್ಲಿ 320 ಮತಗಳು ಚಲಾವಣೆಯಾಗಿವೆ.

ಸಾಲಗಾರರ ಕ್ಷೇತ್ರದ ಒಟ್ಟು 79 ಮತಗಳಲ್ಲಿ 72 ಮತಗಳು ಚಲಾವಣೆಯಾಗಿವೆ.

ಅನರ್ಹ ಮತದಾರರ ಪೈಕಿ 346 ಮತ ಚಲಾವಣೆಗೆ ಕೋರ್ಟ್ ಆದೇಶ ಮೂಲಕ ಅರ್ಹ ಮತದಾರಾಗಿ ಅದರಲ್ಲಿ 248 ಮತ ಚಲಾವಣೆ ಆಗಿವೆ ಎಂದು ಚುನಾವಣಾ ಅಧಿಕಾರಿ ಹಣಮಂತಪ್ಪ ನಾಮದಾರ ಮಾಹಿತಿ ನೀಡಿದರು.

ಚುನಾವಣೆ ಫಲಿತಾಂಶಯನ್ನು ಕಾಯ್ದಿರಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಿ….

Leave a Reply

error: Content is protected !!