LOCAL NEWS : ಗ್ರಾಮೀಣ ರಸ್ತೆ ಸುಧಾರಣೆಗೆ ಸಚಿವ ಸತೀಶ್‌ ಜಾರಕಿಹೋಳಿಗೆ ಮನವಿ ಮಾಡಿದ ಶಾಸಕ ಚಂದ್ರು! 

You are currently viewing LOCAL NEWS : ಗ್ರಾಮೀಣ ರಸ್ತೆ ಸುಧಾರಣೆಗೆ ಸಚಿವ ಸತೀಶ್‌ ಜಾರಕಿಹೋಳಿಗೆ ಮನವಿ ಮಾಡಿದ ಶಾಸಕ ಚಂದ್ರು! 

ಪ್ರಜಾವೀಕ್ಷಣೆ ಸುದ್ದಿಜಾಲ :

LOCAL NEWS : ಗ್ರಾಮೀಣ ರಸ್ತೆ ಸುಧಾರಣೆಗೆ ಸಚಿವ ಸತೀಶ್‌ ಜಾರಕಿಹೋಳಿಗೆ ಮನವಿ ಮಾಡಿದ ಶಾಸಕ ಚಂದ್ರು! 

ಬೆಂಗಳೂರ : ವಿಕಾಸ ಸೌಧದ ಕಚೇರಿಯಲ್ಲಿ ಮಾನ್ಯ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ರವರನ್ನು ಶಾಸಕ ಡಾ. ಚಂದ್ರು ಲಮಾಣಿ ಅವರು ಭೇಟಿ ಮಾಡಿದರು.

ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಹಳಷ್ಟು ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಹಾಳಾಗಿದ್ದು ಸದರಿ ರಸ್ತೆಗಳನ್ನು ಕೂಡಲೇ ದುರಸ್ತಿ ಗೊಳಿಸುವುದು ಹಾಗೂ ಹೊಸ ರಸ್ತೆಗಳನ್ನು ನಿರ್ಮಾಣ ಮಾಡುವಂತೆ ಅನುದಾನವನ್ನು ಮಂಜೂರು ಮಾಡಿ ಬಿಡುಗಡೆಗೊಳಿಸುವಂತೆ ಲೋಕೋಪಯೋಗಿ ಸಚಿವ ರಲ್ಲಿ ಮನವಿ ಸಲ್ಲಿಸಿದರು.

ವರದಿ: ವೀರೇಶ್ ಗುಗ್ಗರಿ

Leave a Reply

error: Content is protected !!