LOCAL EXPRESS :- ಬಿಜೆಪಿಗರ ದುರಾಡಳಿತದಿಂದ ಇಂದು ಸಾರಿಗೆ ಸಂಸ್ಥೆಗೆ ದುಸ್ಥಿತಿ!
ಬಿಜೆಪಿಗರ ದುರಾಡಳಿತದಿಂದ ಇಂದು ಸಾರಿಗೆ ಸಂಸ್ಥೆಗೆ ದುಸ್ಥಿತಿ! ಕೊಪ್ಪಳ : ಆಡಳಿತ ಪಕ್ಷದ ಮೇಲೆ ಸದಾ ಆರೋಪ ಮಾಡುತ್ತಿರುವ ಬಿಜೆಪಿಗರೇ ಆರೋಪಿಗಳಾಗಿದ್ದಾರೆ.ಹಿಂದಿನ ಸರ್ಕಾರದಲ್ಲಿ ಅವರು ಮಾಡಿದ ದುರಾಡಳಿತದ ಫಲವನ್ನು ಇಂದು ಸಾರಿಗೆ ಇಲಾಖೆ ಅನುಭವಿಸುತ್ತಿದೆ ಅವರಗೆ ಮಾಡಲು ಯಾವುದೇ ಕೆಲಸ ಇಲ್ಲ.…