BREAKING : ಇಂದು ದಿಡೀರನೇ ಪತ್ರಿಕಾಗೋಷ್ಠಿ ಕರೆದ ಮಾಜಿ ಸಚಿವ ಹಾಲಪ್ಪ ಆಚಾರ್‌..!

You are currently viewing BREAKING : ಇಂದು ದಿಡೀರನೇ ಪತ್ರಿಕಾಗೋಷ್ಠಿ ಕರೆದ ಮಾಜಿ ಸಚಿವ ಹಾಲಪ್ಪ ಆಚಾರ್‌..!

ಯಲಬುರ್ಗಾ : ಮಾಜಿ ಸಚಿವ ಹಾಲಪ್ಪ ಬಸಪ್ಪ ಆಚಾರ ಅವರು ಇಂದು ಪತ್ರಿಕಾಗೋಷ್ಠಿ ಕರೆದಿದ್ದಾರೆ. ಇಂದು (ಬುಧವಾರ) ಬೆಳಗ್ಗೆ 10:30ಗಂಟೆಗೆ ಬಿಜೆಪಿ ಪಕ್ಷದ ಕಾರ್ಯಾಲಯ ಯಲಬುರ್ಗಾ(ಕಲಬುರ್ಗಿಯವರ ಬಿಲ್ಡಿಂಗ್)ನಲ್ಲಿ ಪತ್ರಿಕಾಗೋಷ್ಠಿ ನಡೆಯಲಿದೆ. ಹೀಗಾಗಿ ಪತ್ರಿಕಾ ಮಾಧ್ಯಮದವರನ್ನು ಬರಲು ಮನವಿ ಮಾಡಿದ್ದಾರೆ.

SPECIAL POST : ಮಾಜಿ ಸಚಿವ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಜನುಮದಿನದ ಶುಭಾಶಯ

BIG NEWS : ಹಿಂದೂ ಧರ್ಮ ಯಾವಾಗ ಹುಟ್ಟಿತು? ಯಾರು ಹುಟ್ಟಿಸಿದ್ದಾರೆ : ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿಕೆ..!!

ಈ ಪತ್ರಿಕಾಗೋಷ್ಠಿ ನಡೆಸುವ ಹಾಲಪ್ಪ ಆಚಾರ್‌ ಅವರ ಮೂಲ ಉದ್ದೇಶ ಇನ್ನು ತಿಳಿದು ಬಂದಿಲ್ಲ, ಇತ್ತ ಇಂದು ಶಾಸಕ ಬಸವರಾಜ ರಾಯರೆಡ್ಡಿ ಅವರ ಹುಟ್ಟು ಹಬ್ಬವನ್ನು ಅವಳಿ ತಾಲೂಕಿನಾದ್ಯಂತ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ.

LOCAL NEWS : ಉತ್ತಮ ನಾಗರಿಕರಾಗಿ ಬಾಳಲು ಗುರುಗಳ ಮಾರ್ಗದರ್ಶನ ಅತ್ಯಂತ ಅವಶ್ಯಕ : ಶಿಕ್ಷಕ ಬಿ.ವಿ.ಕಟ್ಟಿ

Leave a Reply

error: Content is protected !!