ಕುಕನೂರು : ಇಂದು ಶ್ರಾವಣ ಸೋಮವಾರ ನಿಮಿತ್ತ ಕುಕನೂರು ಪಟ್ಟಣದಲ್ಲಿ ಅಳಿಯ ಚನ್ನ ಬಸವೇಶ್ವರ ದೇವರ ಪಲ್ಲಕ್ಕಿ ಮತ್ತು ರುದ್ರಮುನೀಶ್ವರ ಸ್ವಾಮಿ ಪಲ್ಲಕ್ಕಿ ಅದ್ದೂರಿ ಮೆರವಣಿಗೆ ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಯೊಂದಿಗೆ ನಡೆಯಲಿದೆ.
BREAKING : ಇಂದು ಮತ್ತೆ ಭಾರತ & ಪಾಕಿಸ್ತಾನ ಪಂದ್ಯ ..!!
ಇಂದು ಶ್ರಾವಣ ಸೋಮವಾರ ಜೋಡು ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ.
ಇಂದು ಕಕ್ಕಿಹಳ್ಳಿಯ ಅಳಿಯಪ್ಪಜ್ಜನ ಮಠದಿಂದ ಗುದ್ನೇಪ್ಪನಮಠ ತಲುಪಿ ನಂತರ ಕುಕನೂರು ಪಟ್ಟಣದ ಕೋಳಿಪೇಟೆಯಿಂದ ಗುದ್ನೇಶ್ವರ ದೇವಸ್ಥಾನದ ವರೆಗೂ ಜೋಡು ಪಲ್ಲಕ್ಕಿಯ ಅದ್ದೂರಿ ಮೆರವಣಿಗೆ ನಡೆಯುವುದು.
BIG BREAKING : KSRTC ಬಸ್ ಹಾಗೂ ಲಾರಿಯ ನಡುವೆ ಭೀಕರ ಅಪಘಾತ : ನಾಲ್ವರ ಸಾವು..!!
ಮಂಗಳವಾರದಂದು (ಸೆಪ್ಟೆಂಬರ್ 12) ಕಕ್ಕಿಹಳ್ಳಿ ಅಳಿಯಪ್ಪನ ಮಠದ ಅಳಿಯ ಚನ್ನ ಬಸವೇಶ್ವರ ಉಚ್ಚಾಯ ಜರುಗಲಿದೆ. ಉತ್ಸವದಲ್ಲಿ ಬೆದವಟ್ಟಿ ಹಿರೇಮಠದ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳು, ಯಲಬುರ್ಗಾ ಶ್ರೀ ಧರ ಮುರಡಿ ಮಠದ ಬಸವಲಿಂಗೇಶ್ವರ ಸ್ವಾಮೀಜಿಗಳು,ರಥೋತ್ಸಕ್ಕೆ ಚಾಲನೆ ನೀಡುವರು. ಅನ್ನದಾನೀಶ್ವರ ಮಠದ ಮಹದೇವ ಸ್ವಾಮೀಜಿಗಳು ಸಾನಿಧ್ಯ ವಹಿಸುವರು. ಅನಂತರ ಅನ್ನ ಸಂತರ್ಪಣೆ ನಡೆಯುವುದು.