ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಕಪ್2023ರ ಸೂಪರ್-4 ಪಂದ್ಯ ಇಂದು ನಡೆಯುತ್ತಿದ್ದು, ಆದರೆ ಭಾರೀ ಮಳೆಯಿಂದ ಈ ಪಂದ್ಯವು ಸ್ಥಗತವಾಗಿದೆ. ಅಧಿಕೃತ ಮಾಹಿತಿಯ ಪ್ರಕಾರ, ಇಂದಿನ ಏಕದಿನ ಪಂದ್ಯವು 50 ಓವರ್‌ನ ಆಗಿದ್ದು, DLS ನಿಯಮದ ಪ್ರಕಾರ ಇದೀಗ 20-ಓವರ್‌ಗಳ ಆಟಕ್ಕೆ ಕಟ್‌ಆಫ್ ಆಗಲಿದೆ. ಪಾಕಿಸ್ತಾನ ತಂಡಕ್ಕೆ 180 ರನ್ ಗುರಿಯನ್ನು ನೀಡಲಾಗಿದ್ದು, ಪಂದ್ಯ ಆರಂಭ ರಾತ್ರಿ 10:36ಕ್ಕೆ ಆಗಲಿದೆ ಎಂದು ತಿಳಿದು ಬಂದಿದೆ.
SPECIAL STORY : ಶಾಸಕ ಬಸವರಾಜ ರಾಯರೆಡ್ಡಿ ಅವರ ಪತ್ರವನ್ನ ಕಡೆಗಣಿಸಿದ ಅಬಕಾರಿ ಅಧಿಕಾರಿಗಳು..!!
DLS ನಿಯಮದ ಪ್ರಕಾರ ಭಾರತವು ಮತ್ತೆ ಬ್ಯಾಟಿಂಗ್ ಮಾಡುವುದಿಲ್ಲ, ಹಾಗೆಯೇ ಪಾಕಿಸ್ತಾನ ತಂಡವು ಪರಿಷ್ಕೃತ ಗುರಿಯನ್ನು ಪಡೆಯಲಿದೆ ಎಂದು ಮಾಹಿತಿ ಲಭ್ಯವಿದೆ.
SPECIAL STORY : ಮಾನವೀಯತೆ ಮೆರೆದ “ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ” ಪುರಸ್ಕೃತೆ ಶಿಕ್ಷಕಿ ಗಿರಿಜಾ ಧರ್ಮಸಾಗರ..!!
ಭಾರತ ತಂಡ ಇದೀಗ 24.1 ಓವರ್‌ನಲ್ಲಿ 147 ರನ್ ಬಾರಿಸಿ, 2 ವಿಕೆಟ್ ಕಳೆದುಕೊಂಡಿದೆ. ಭಾರತದ ಪರ ಆರಂಭಿಕನಾಗಿ ಬ್ಯಾಟ್ ಬಿಸಿದ್ದ ನಾಯಕ ರೋಹಿತ್ ಶರ್ಮಾ 49 ಬಾಲ್ಸ್‌ಗೆ 56 ರನ್, ಅದರಲ್ಲಿ 4 ಸಿಕ್ಸ್ 6 ಫೋರ್ ಸಿಡಿಸಿದ್ದಾರೆ. ನಂತರ ಶುಭಮನ್ ಗಿಲ್ 52 ಬಾಲ್ಸ್‌ಗೆ 58 ರನ್ ಅದರಲ್ಲಿ ಬರೋಬ್ಬರಿ 10 ಪೋರ್ ಬಾರಿಸಿದ್ದಾರೆ. ಕ್ರಿಸ್‌ನಲ್ಲಿದ್ದ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ತಲಾ 8 ರನ್ & 17 ರನ್ ಬಾರಿಸಿದ್ದಾರೆ.
BIG NEWS : ರೈತರಿಗೆ ಸಿಹಿ ಸುದ್ದಿ : 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯ:- ಸಿಎಂ ಘೋಷಣೆ..!